Sunday, September 8, 2024

Latest Posts

Health Tips: ನಾವು ಸೇವಿಸುವ ಆಹಾರದಲ್ಲಿ ನೈಟ್ರೋಜೆನ್ ಗ್ಯಾಸ್ ಇದ್ದರೆ ಎಚ್ಚರ

- Advertisement -

Health Tips: ಇಂದಿನ ಮಾಡರ್ನ್ ಯುಗದಲ್ಲಿ ಮಾಡರ್ನ್ ಆಹಾರಗಳದ್ದೇ ದರ್ಬಾರ್. ವೆರೈಟಿ ವೆರೈಟಿ ಫುಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನರೂ ಕೂಡ, ಯಾವಾಗಲಾದ್ರೂ ತಿನ್ನೋದಲ್ವಾ ಅಂತಾ ಹೇಳಿದಷ್ಟು ದುಡ್ಡು ಕೊಟ್ಟು ಅದನ್ನು ಖರೀದಿಸುತ್ತಾರೆ. ಆದರೆ ಕೆಲವು ಆಹಾರದಲ್ಲಿ ನೈಟ್ರೋದಜನ್ ಗ್ಯಾಸ್ ಇರುತ್ತದೆ. ಇಂಥ ಆಹಾರ ಸೇವಿಸೋದು, ಆರೋಗ್ಯಕ್ಕೆ ತುಂಬಾ ಡೇಂಜರ್ ಅನ್ನುತ್ತಾರೆ ವೈದ್ಯರು.

ಡಾ.ಆಂಜೀನಪ್‌ಪ ಈ ಬಗ್ಗೆ ವಿವರಿಸಿದ್ದು, ನಮ್ಮ ದೇಹದಲ್ಲಿ ನೈಟ್ರೋಜನ್ ಇರುವುದು ಕಾಮನ್. ಆದರೆ ನಾವು ತಿನ್ನುವ ಆಹಾರದಲ್ಲಿ ಬೆರಕೆಯಾಗಿರುವುದು ಲಿಕ್ವಿಡ್ ನೈಟ್ರೋಜನ್. ಇದರ ಸೇವನೆಯಿಂದ ದೇಹದಲ್ಲಿ ಕೆಟ್ಟ ಗ್ಯಾಸ್‌ ಉತ್ಪತ್ತಿಯಾಗುತ್ತದೆ.

ನೈಟ್ರೋಜನ್‌ನ್ನು ಬ್ಯಾನ್ ಮಾಡಲಾಗಿದೆ. ಆದರೆ ಕೆಲವರು ಅದನ್ನು ಬಳಸುತ್ತಾರೆ. ಹೊಗೆ ಬರುವ ಐಸ್‌ಕ್ರೀಮ್ ನೀವು ಸೇವಿಸಿರುತ್ತೀರಿ. ಅದು ಆರೋಗ್ಯಕ್ಕೆ ತುಂಬಾ ಮಾರಕವಾಗಿದೆ. ಕೆಲವರು ಆ ಐಸ್‌ಕ್ರೀಮ್ ತಿಂದ ತಕ್ಷಣ ಸಾವನ್ನಪ್ಪಿದ್ದಾರೆ. ಹಾಗಾಗಿ ಅದನ್ನು ಬ್ಯಾನ್ ಮಾಡಲಾಗಿದೆ. ಹಾಗಾಗಿ ಅಂಥ ಆಹಾರವನ್ನು ಸೇವಿಸಲೇಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss