Wednesday, April 2, 2025

Latest Posts

ಡಿಜಿಟಲ್ ಮಾರ್ಕೇಟಿಂಗ್ ಕಲಿಯುವವರಿಗೆ ಇಲ್ಲಿದೆ ಅವಕಾಶ: ಬರೀ 1 ರೂ.ಗೆ ಸಂತೋಷ್ ಲಾಡ್ ಫೌಂಡೇಶನ್‌ನಲ್ಲಿ ತರಬೇತಿ

- Advertisement -

Political News: ಡಿಜಿಟಲ್ ಮಾರ್ಕೇಟಿಂಗ್ ಕೋರ್ಸ್ ಕಲಿಯಬೇಕು ಅಂದ್ರೆ ರಾಶಿ ರಾಶಿ ದುಡ್ಡು ಕೊಟ್ಟು, ಕಲಿಯಬೇಕು. ಆದರೆ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಫೌಂಡೇಶನ್‌ನಲ್ಲಿ ಬರೀ 1 ರೂಪಾಯಿ ಫೀಸ್ ಕೊಟ್ಟರೆ, ನಿಮಗೆ ಡಿಜಿಟಲ್ ಮಾರ್ಕೇಟಿಂಗ್ ಕೋರ್ಸ್ ಕಲಿಸಲಾಗುತ್ತದೆ.

ಡಿಜಿಟಲ್ ಮಾರ್ಕೇಟಿಂಗ್, ಕಂಟೆಂಟ್ ಮಾರ್ಕೇಟಿಂಗ್, ಸೋಶಿಯಲ್ ಮೀಡಿಯಾ ಮಾರ್ಕೇಟಿಂಗ್, ಲೀಡ್ ಜನರೇಶನ್, ಆನ್‌ಲೈನ್ ಜಾಹೀರಾತು, ಗ್ರಾಫಿಕ್ ಡಿಸೈನಿಂಗ್, ವೆಬ್‌ಸೈಟ್ ಡಿಸೈನಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಗೂಗಲ್ ಜಾಹೀರಾತು ಸೇರಿ ಹಲವು ಬಗೆಯ ಮಾಹಿತಿಯ ಬಗ್ಗೆ ಈ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ.

ಈ ತರಬೇತಿ ಪಡೆಯಲು ಏನು ಮಾಡಬೇಕು..? ಹೇಗೆ ಅಪ್ಲೈ ಮಾಡಬೇಕು ಎಂಬ ಬಗ್ಗೆ ಈ ಟ್ವೀಟ್‌ನಲ್ಲಿ ಮಾಹಿತಿ ಇದೆ.

- Advertisement -

Latest Posts

Don't Miss