Friday, April 18, 2025

Latest Posts

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಂಬುಲನ್ಸ್ ಗಳಿಗೆ ಜಿಪಿಎಸ್ ಅವಳಡಿಸಲು ಹೈಕೋರ್ಟ್ ನಿರ್ದೇಶನ

- Advertisement -

ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಆಂಬುಲನ್ಸ್ ಗಳಿಗೆ ಜಿಪಿಎಸ್ ಅಳವಡಿಸಲು ಹೈಕೋರ್ಟ್ ಆದೇಶಿಸಿದೆ. ಭಾರತ್ ಪುನರುತ್ಥಾನ ಟ್ರಸ್ಟ್  ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಮುಖ್ಯ ನ್ಯಾಯಮೋರ್ತಿ ಪಿ.ಬಿ ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಇದನ್ನು ಆದೇಶಿಸಿದೆ.

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ “ದೂರದೃಷ್ಟಿ ಯೋಜನೆ” ಸಹಕಾರಿ: ಕೆ.ಗೋಪಾಲಯ್ಯ

ವಿಚಾರಣೆ ವೇಳೆ ವಕೀಲರು’ಜಿಪಿಎಸ್ ಅಳವಡಿಸಿರುವುದರ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು 2020ರ ಮಾರ್ಚ್ 4ರಂದು ಸಾರಿಗೆ ಮತ್ತು ಪ್ರಾದೇಶಿಕ ರಸ್ತೆ ಸುರಕ್ಷತಾ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿತ್ತು ಎಂದು ನ್ಯಾಯಪೀಠಕ್ಕೆ ಹೇಳಿದರು. ಇದನ್ನು ಪರಿಗಣಿಸಿದ ನ್ಯಾಯ ಪೀಠ ‘ಆಂಬುಲನ್ಸ್ ಗಳ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ಜಿಪಿಎಸ್ ಅಳವಡಿಸಲು ಆಂಬುಲನ್ಸ್ ತಯಾರಕರಿಗೆ ನಿರ್ದೇಶನ ನೀಡಬೆಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ

- Advertisement -

Latest Posts

Don't Miss