Tuesday, June 3, 2025

Latest Posts

ಹೊಸ ಕೀ ಫೀಚರ್ಸ್ ನೊಂದಿಗೆ ಹೋಂಡಾ ಆಕ್ಟಿವಾ ಮಾರುಕಟ್ಟೆಗೆ…!

- Advertisement -

Technology News:

ಹೋಂಡಾ ಆಕ್ಟಿವಾ ಇದೀಗ ಹೊಸ ಫೀಚರ್ಸ್ ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಜೊತೆಗೆ ಇದೀಗ ಕೀ ಯ ಹೊಸ ಫೀಚರ್ಸ್ ನಿಂದಲೇ ಸದ್ದು ಮಾಡುತ್ತಿದೆ. ಜಪಾನಿನ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ ಸೈಕಲ್ ತನ್ನ ಆಕ್ಟಿವಾ 6G ಸ್ಮಾರ್ಟ್ ಕೀ ವೆರಿಯೆಂಟ್ ಅನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ, ರೂ.80,537 ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಇನ್ನು ಹೋಂಡಾ ಆಕ್ಟಿವಾ ಸ್ಕೂಟರ್ ಇತರ ರೂಪಾಂತರಗಳ ಬೆಲೆಗಳು, ಹೋಂಡಾ ಡಿಲಕ್ಸ್ ರೂಪಾಂತರದ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 77,036 ಆಗಿದೆ. ಇದು ಹೊಸ ಸ್ಮಾರ್ಟ್ ಕೀ ವೆರಿಯೆಂಟ್ ಬೆಲೆಗಿಂತ ರೂ.3,501 ಕಡಿಮೆಯಾಗಿದೆ.

ಈ ಹೊಸ ಸ್ಮಾರ್ಟ್ ಕೀ ರೂಪಾಂತರದಲ್ಲಿ, ಹ್ಯಾಂಡಲ್ ಬಾರ್, ಸ್ಟೋರೇಜ್ ಮತ್ತು ಫ್ಯೂಯಲ್ ಪಿಲ್ಲರ್ ಕ್ಯಾಪ್ ಅನ್ನು ರಿಮೋಟ್ ಬಳಸಿ ಲಾಕ್ ಮತ್ತು ಅನ್ ಲಾಕ್ ಅನ್ನು ಮಾಡಬಹುದಾಗಿದೆ. ಈ ಸ್ಮಾರ್ಟ್ ಸೇಫ್ ಫೀಚರ್ ಕಳ್ಳತನದಿಂದ ರಕ್ಷಿಸಕೊಳ್ಳಬಹುದು. ಇನ್ನು ಉಳಿದಂತೆ ಆಕ್ಟಿವಾ ಸ್ಕೂಟರ್ ನಲ್ಲಿರುವ ಇತರ ಎಲ್ಲಾ ಪೀಚರ್ಸ್ ಗಳನ್ನು ಒಳಗೊಂಡಿದೆ. ಈ ಹೊಸ ಆಕ್ಟಿವಾ 6G ಸ್ಮಾರ್ಟ್ ಕೀ ರೂಪಂತರವು ಹೊಸ ಅತ್ಯಾಧುನಿಕ ಪೀಚರ್ಸ್ ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತದೆ.

ಖವಾಸಕಿ ನಿಂಜಾ 300 ಬೈಕ್ ಖರೀದಿಯ ಮೇಲೆ ಭಾರೀ ರಿಯಾಯಿತಿ…!

ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜಿಮ್ನಿ ಭರ್ಜರಿ ಸೌಂಡ್..!

ಹೇಗಿದೆ ಗೊತ್ತಾ ಸಿಟ್ರನ್e c3..?! ಕಾರ್ ಅವಿಶ್ಕಾರಕ್ಕೆ ಗ್ರಾಹಕರು ಫುಲ್ ಖುಷ್..!

- Advertisement -

Latest Posts

Don't Miss