Wednesday, August 6, 2025

Latest Posts

Pigeon: ಫ್ಲಾಟ್ ನಲ್ಲಿ ಪಾರಿವಾಳಗಳ ರುಂಢ ಕಟ್..?! ಅಲ್ಲಿ ಆಗಿದ್ದೇನು..?!

- Advertisement -

Hubballi News : ಹುಬ್ಬಳ್ಳಿಯಲ್ಲಿ ಒಂದು ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಹಳೆ ವೈಷಮ್ಯಕ್ಕಾಗಿ ಮುಗ್ಧ ಪಕ್ಷಿ ಸಂಕುಲವೇ ಬಲಿಯಾಗಿದೆ. ಪಾರಿವಾಳಗಳ ರುಂಢವನ್ನೇ ಕತ್ತರಿಸಿ ಅಮಾನುಷವಾಗಿ ವರ್ತಿಸಿದ್ದಾರೆ ಕಿಡಿಗೇಡಿಗಳು.

ಹೌದು ಹಳೇ ದ್ವೇಷದ ಹಿನ್ನಲೆ ಕುತ್ತಿಗೆ ಕಟ್ ಮಾಡಿ 23 ಪಾರಿವಾಳ ಸಾಯಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಗೋಕುಲ ರಸ್ತೆಯಲ್ಲಿರೋ ಯಾವಗಲ್ ಪ್ಲಾಟ್ ನಲ್ಲಿ ಘಟನೆ ನಡೆದಿದೆ.
ಪಕ್ಷಿ ಪ್ರೇಮಿ ರಾಹುಲ್ ದಾಂಡೇಲಿ ಎಂಬುವವರ ಮನೆಯಲ್ಲಿ ಹಲವಾರು ಸಾಕಿದ್ದ ಪಾರಿವಾಳಗಳ‌ನ್ನು ಕಿಡಗೇಡಿಗಳು ಕತ್ತು ಸೀಳಿ ಕೊಲೆ ಸಾಯಿಸಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ನುಗ್ಗಿದ ಅಪರಿಚಿತರು, ಚಾಕುವಿನಿಂದ ಕುತ್ತಿಗೆ ಕಟ್ ಮಾಡಿ ಪಾರಿವಾಳ ಸಾಯಿಸಿದ್ದಾರೆ..ಪಾರಿವಾಳ ಸಾಯಿಸಿದವರನ್ನ ಕೂಡಲೇ ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿ, ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Flower : ಬಣ್ಣ ಬಣ್ಣದ ಹೂವಿನ ಲೋಕ ಸೃಷ್ಟಿಸಿದ ಧಾರವಾಡದ ಕೃಷಿ ಮೇಳ

Ganesh Chaturthi : ಗಣೇಶ ಹಬ್ಬಕ್ಕೆ ವಾ.ಕ.ರ. ಸಾರಿಗೆ ಸಂಸ್ಥೆಯಿಂದ 500ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ

Dharwad: ಓದುವ ವಯಸ್ಸಿನಲ್ಲೇ ಕೃಷಿ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದ ಸಿಎಂ

- Advertisement -

Latest Posts

Don't Miss