Tuesday, April 15, 2025

Latest Posts

Karnataka band: ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ..!

- Advertisement -

ಹುಬ್ಬಳ್ಳಿ :ಇಂದು ರಾಜ್ಯಾದಂತ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಕರ್ನಾಟಕ ಬಂದ್ ಘೋಷಣೆ ಮಾಡಿರುವ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಂದ್ ಗೆ ನೈತಿಕವಾಗಿ ಬೆಂಬಲವನ್ನು ಸೂಚಿಸಲಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಮಹದಾಯಿ ಹೋರಾಟಗಾರರಿಂದ ಬೆಂಬಲ ನೈತಿಕವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆಟೊ, ಮತ್ತು ಬಸ್ ಸಂಚಾರ ಯಥಾಸ್ಥಿತಿ ಸಂಚರಿಸಲಿವೆ ಹಾಗೂ ಶಾಲಾ ಕಾಲೇಜುಗಳು ಸರ್ಕಾರಿ ಇಲಾಖೆಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿವೆ.

ಕೇವಲ ಸಾಂಕೇತಿಕವಾಗಿ ನಡೆಯಲಿದೆ ಕನ್ನಡಪರ ಸಂಘಟನೆಗಳ ಹೋರಾಟ ಸಧ್ಯ ಸಾರಿಗೆ, ಖಾಸಗಿ ಹಾಗೂ ಆಟೋ ಸಂಚಾರ ಯಥಾಸ್ಥಿತಿ ಸಂಚರಿಸಲಿವೆ.

ಚೆನ್ನಮ್ಮ‌ ವೃತ್ತ, ಹೊಸೂರು ವೃತ್ತ ಹಾಗೂ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಲಿರುವ ಸಂಘಟನೆಗಳು ಪುಣೆ-ಬೆಂಗಳೂರು ಹೆದ್ದಾರಿ ರಸ್ತೆ ತಡೆದು ಹೋರಾಟ ನಡೆಸಲಿರೋ ವಿವಿಧ ಸಂಘಟನೆಗಳು.

Flight : ವಿಮಾನ ಹಾರಾಟಕ್ಕೂ ತಟ್ಟಿದ ಕರ್ನಾಟಕ ಬಂದ್ ಬಿಸಿ..!

Cauvery Water : ಕಾವೇರಿ ಕಿಚ್ಚು ಕರ್ನಾಟಕ ಬಂದ್: ರಾಜ್ಯಾದ್ಯಂತ ಎಲ್ಲೆಲ್ಲಿ ಏನೇನಾಯ್ತು..?!

KAVERI WATER: ಮೊದಲೇ ವಾದ ಮಾಡಿದ್ದರೆ ಇಷ್ಟೊಂದು ನೀರು ಹಾಳಾಗುತ್ತಿರಲಿಲ್ಲ ; ಬೊಮ್ಮಾಯಿ..!

- Advertisement -

Latest Posts

Don't Miss