ಹುಬ್ಬಳ್ಳಿ: ನಗರದ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನ ಮಾಡಲಾಗಿದೆ. ಆದರೆ ನಗರದಲ್ಲಿ ಗಸ್ತು ಓಡಾಡುವ ಪೆದೆಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಕಳ್ಳರ ಕೈಚಳಕಕ್ಕೆ ತೋರಿಸಿದ್ದಾರೆ.ಅದು ಏನು ಎಂದು ಹೇಳ್ತಿವಿ ಕೇಳಿ.
ಬಸವೇಶ್ವರ ನಗರದ ಲಕ್ಷ್ಮೀ ಬಡಾವಣೆಯ ವಿದ್ಯಾಮಂದಿರ ಬುಕ್ ಡಿಪೋ ಮಾಲಿಕ ಉಲ್ಲಾಸ್ ದೊಡ್ಡಮನಿಯವರ ಮನೆಗೆ ನುಗ್ಗಿದ ಕಳ್ಳರು ಕಿಟಕಿಯ ಗ್ರಿಲ್ ಕಟ್ ಮಾಡಿ ಒಳಹೊಕ್ಕ ಆರು ಜನ ದರೋಡೆಕೋರರು ಮನೆಯಲ್ಲಿದ್ದವರ ಕೈಕಾಲು ಕಟ್ಟಿ ಹಾಕಿ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಾಗೂ ಕಾರ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಪೊಲೀಸ್ ಪೆದೆಗಳನ್ನು ಮೈದಾನದಲ್ಲಿ ನಿಯೀಜನೆ ಮಾಡಿದ್ದರಿಂದ ನಗರದಲ್ಲಿ ರಾತ್ರಿ ಹೊತ್ತು ಗಸ್ತು ಓಡಾಡುವ ಪೊಲೀಸರ ಸಂಖ್ಯೆ ಕೊರತೆ ಇರುವ ಕಾರಣ ಕಳ್ಳರು ತಮ್ಮ ಕೆಲಸ ಸುಲಭವಾಗಿ ಮಾಡಿಕೊಂಡಿದ್ದಾರೆ.ಇನ್ನು ಈ ಘಟನೆಗೆ ಸಂಬಂಧ ಪಟ್ಟಂತೆ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
Chaitra kundapura: ಹಾಲಾ ಶ್ರೀ ಮಠದಲ್ಲಿ ವಂಚನೆ ಹಣ ಪತ್ತೆ: ಅಬ್ಬಬ್ಬಾ ಎಷ್ಟು ಗೊತ್ತಾ..!
KIMS Hospital: ಆಸ್ಪತ್ರೆಯಲ್ಲಿ ಮಕ್ಕಳನ್ನು ಅದಲು ಬದಲು ಮಾಡಿದ ಸಿಬ್ಬಂದಿಗಳು..!