Sunday, September 8, 2024

Latest Posts

ಮನುಷ್ಯರು ಇವುಗಳನ್ನು ತಡೆದರೆ…. ಅಕಾಲಿಕ ಮರಣ ಸಂಭವಿಸುತ್ತದೆ …!

- Advertisement -

Health tips:

ಹಸಿವಿಲ್ಲದೆ ಊಟ ಮಾಡುವುದು ಹಾಗೂ ಹಸಿವಾಗುತ್ತಿರುವುದನ್ನೂ ತಡೆಯುವುದರಿಂದ ಮನುಷ್ಯರಲ್ಲಿ ಬಹಳ ತೊಂದರೆ ಉಂಟಾಗುತ್ತದೆ, ದೇಹದಲ್ಲಿ ವಾತ ಪಿತ್ತಗಳು ಸೃಷ್ಟಿಯಾಗಿ ಹೆಚ್ಚು ಕಾಯಿಲೆಗಳು ಉತ್ಪತ್ತಿ ಯಾಗುತ್ತದೆ,ಬಿಪಿ, ಶುಗರ್, ಹಲವು ರೀತಿಯ ಕ್ಯಾನ್ಸರ್ ಗಳು ಬರುವ ಸಾಧ್ಯತೆಗಳು ಇರುತ್ತದೆ ಹಾಗೂ ಕ್ಯಾನ್ಸರ್ ಸೆಲ್ ಉತ್ಪಾದನೆಗೆ ಇದು ಕಾರಣ ವಾಗುತ್ತದೆ .ಹಾಗೂ ಶರೀರದ PH ಲೇವೆಲ್ ಅನ್ನು ಇಮ್ ಬ್ಯಾಲೆನ್ಸ್ ಮಾಡುತ್ತದೆ. ಇದರಿಂದ ಶರೀರದಲ್ಲಿ ಹಲಾವಾರು ರೋಗಗಳಿಗೆ ಕಾರಣವಾಗುತ್ತದೆ. ಆದಕಾರಣ ಹಸಿವಿಲ್ಲದೆ ಊಟ ಮಾಡಬಾರದು ಹಾಗೂ ಯಾವುದೇಕಾರಣಕ್ಕು ಹಸಿವನ್ನು ತಡೆಯಬಾರದು .

ನಂತರ ನೀರಿನ ದಾಹದ ವೇಗವನ್ನು ಯಾವುದೇ ಕಾರಣಕ್ಕು ತಡೆಯ ಬಾರದು ತಡೆದರೆ ಮನುಷ್ಯರಲ್ಲಿ ನರಗಳ ದೌರ್ಭಲ್ಯ ಉಂಟಾಗುತ್ತದೆ. ಹಾಗೂ ಜೀರ್ಣಕ್ರಿಯೆ ವ್ಯವಸ್ಥೆಯ ತೊಂದರೆಗಳು ಉಂಟಾಗುತ್ತದೆ ,ಹಾಗೂ ಮೆದುಳು ನಿಷ್ಕ್ರಯೇ ಆಗುತ್ತಾ ಬರುತ್ತದೆ ,ಇದರಿಂದ ಹೃದಯಕ್ಕೆ ಸಂಬಂದಿಸಿದ ತೊಂದರೆಗಳು ಹೆಚ್ಚಾಗುತ್ತದೆ,ಮಲಬದ್ದತ್ತೆ ಸಮಸ್ಯೆ ವೃದ್ಧಿಯಾಗುತ್ತದೆ ಶರೀರದಲ್ಲಿ ವಾತಪಿತ್ತಗಳು ಸೃಷ್ಟಿಯಾಗಿ ಕಾಯಿಲೆಗಳು ಬರುವುದಕ್ಕೆ ಆರಂಭವಾಗುತ್ತದೆ .

ನಂತರ ಯಾವುದೇ ಕಾರಣಕ್ಕೂ ಆಕಳಿಕೆಯ ವೇಗವನ್ನು ತಡೆಯಬಾರದು ,ಹಾಗಾದರೆ ಆಕಳಿಕೆ ಏಕೆ ಬರುತ್ತದೆ ಗೊತ್ತಾ ..?ನಿಮ್ಮ ಶರೀರದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾದಾಗ ಆಕಳಿಕೆ ಬರುತ್ತದೆ. ಶರೀರ ಕ್ರಿಯಾತ್ಮಕವಾಗಿ ಕೆಲಸ ಮಾಡುವುದಕ್ಕೆ ಆಮ್ಲಜನಕ ಸಿಗದೇ ಇದ್ದಾಗ ಅದರ ಕೊರತೆಯಿಂದಾಗಿ ಆಕಳಿಕೆ ಬರುತ್ತದೆ .ಆಕಳಿಕೆಯನ್ನು ತಡೆಯುವುದರಿಂದ ಮೆದುಳಿನಲ್ಲಿರುವ ಸಾವಿರಾರು ಜೀವಕೋಶಗಳು ಸಾವನ್ನಪ್ಪುತ್ತದೆ  ಹಾಗೂ ಹೃದಯ ಕಾರ್ಯ ಕಡಿಮೆಯಾಗಿ ನಿಮಗೆ ಅಕಾಲಿಕ ಮರಣ ಸಂಭವಿಸುತ್ತದೆ ,ಆಕಳಿಕೆ ಬರದೇ ತಡೆಯಬೇಕು ಎಂದರೆ ಪ್ರತಿನಿತ್ಯ ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು .

ನಂತರ ನಿದ್ರಾ ವೇಗವನ್ನು ತಡೆಯುವುದು ಬಹಳ ಅಪಾಯಕಾರಿ ,ಇದರಿಂದ ಮಾನಸಿಕ ರೋಗಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗೂ ಹೃದಯದ ಕಾರ್ಯ ಕಡಿಮೆಯಾಗಿ ರಕ್ತನಾಳಗಳಲ್ಲಿ ತೊಂದರೆ ಉಂಟಾಗಿ ಹೃದಯದ ಸಮಸ್ಯೆಗಳು ವೃದ್ಧಿಯಾಗುತ್ತದೆ .ಇದರಿಂದ ನರಗಳ ದೌರ್ಬಲ್ಯ ಉಂಟಾಗುತ್ತದೆ ,ಬಂಜೆತನ ಶಾಶ್ವತವಾಗಿ ಕಾಡುತ್ತದೆ ಹಾಗೂ ಆಟೋ ಇಮ್ಯೂನ್ ಡಿಸೀಸ್ ಉತ್ಪತ್ತಿಯಾಗುತ್ತದೆ .

ಮೂತ್ರದ ವೇಗವನ್ನು ತಡೆಯ ಬಾರದು ತಡೆದರೆ ಲೈಗಿಕ ವಿಕಾರಗಳು ಬರುತ್ತದೆ ,ಬಂಜೆತನ ,ನಪುಂಸಕತ್ವ ,ಬಿಪಿ , ಹೃದಯ ಕಾಯಿಲೆಗಳು ಹೆಚ್ಚಾಗುತ್ತದೆ ,ಹೆಚ್ಚು ಮೂತ್ರವನ್ನು ತಡೆದರೆ ರಕ್ತ ನಾಳಗಳಲ್ಲಿ ಒತ್ತಡ ಜಾಸ್ತಿಯಾಗುತ್ತದೆ. ಹಾಗೂ ರಕ್ತ ಅಶುದ್ಧಿಯಾಗುತ್ತದೆ ,ಕಿಡ್ನಿ ಸಮಸ್ಯೆಗಳು ಬರುತ್ತದೆ ಹೀಗೆ ಮಲದ ವೇಗವನ್ನು ತಡೆದರೆ ಅನೇಕ ರೀತಿಯಾ ಸಮಸ್ಯೆಗಳು ಕಾಡುತ್ತದೆ .

ಸೀನಿನ ವೇಗವನ್ನು ತಡಿಯಬಾರದು ಅದರಲ್ಲು ಮೂಗು ಗಟ್ಟೀ ಹಿಡಿದು ಸೀನುವುದು ಬಾಯಿ ಗಟ್ಟೀ ಹಿಡಿದು ಸೀನುವುದು ಬಹಳ ಅಪಾಯಕಾರಿ , ಈ ರೀತಿ ಸೀನುವುದರಿಂದ ಹಾರ್ಟ್ ಅಟ್ಯಾಕ್ ಹಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಥೈರಾಯ್ಡ್ ಸಮಸ್ಯೆಗೆ ಸೂಪರ್ ಫುಡ್ …!

ನೀವು ಟೊಮ್ಯಾಟೊ ಪ್ರಿಯರಾ..? ಹಾಗಿದ್ರೆ ಈ ವಿಷಯದ ಬಗೆ ಜಾಗೃತರಾಗಿರಿ .

ಈ ಆರೋಗ್ಯ ಸಮಸ್ಯೆ ಇರುವವರು ಮೊಳಕೆಕಾಳು ತಿಂದರೆ ಅಪಾಯ ಖಂಡಿತ ….!

 

- Advertisement -

Latest Posts

Don't Miss