ನೂರಾರು ಬಗೆಯ ವಿಶೇಷ: ದೇವರ ಮಂಟಪ & ದೇವರ ಮನೆಗಳು

Special Story: ಚೆಂದದೊಂದು ಮನೆ, ಆ ಮನೆಯಲ್ಲಿ ಪುಟ್ಟದೊಂದು ದೇವರಕೋಣೆ, ಅದರಲ್ಲಿ ತನ್ನಿಷ್ಟದ ದೇವರ ವಿಗ್ರಹ, ಫೋಟೋ ಇರಬೇಕು ಅಂತಾ ಹಲವರಿಗೆ ಆಸೆ ಇರತ್ತೆ. ಅಂಥ ದೇವರ ಭಕ್ತರಿಗಾಗಿಯೇ ನಾವಿಂದು ವಿಶೇಷ ವೀಡಿಯೋ ಒಂದನ್ನ ತಂದಿದ್ದೇವೆ. ಪುಟ್ಟ ಪುಟ್ಟ ದೇವರ ಕೋಣೆಯಿಂದ ಹಿಡಿದು, ದೊಡ್ಡ ದೊಡ್ಡ ದೇವರ ಕೋಣೆಯವರೆಗೆ, ಮರದಿಂದ ಮಾಡಿದ ಕಲಾಕೃತಿಯ ಪರಿಚಯ ಮಾಡಲಿದ್ದೇವೆ.

ರಾಯಲ್‌ ಎಂಟರ್‌ಪ್ರೈಸಸ್ ಅವರು ಮರದಿಂದ ಮಾಡಿದ ದೇವರ ಮಂಟಪ ಮತ್ತು ದೇವರ ಮನೆಗಳನ್ನು ಸೇಲ್ ಮಾಡುತ್ತಿದ್ದಾರೆ. ಬೆಂಗಳೂರಿನ ಯಲಹಂಕಾದಲ್ಲಿ ಇವರ ಶಾಪ್ ಇದ್ದು, ಈ ಶಾಪ್‌ನಲ್ಲಿ ಯಾವ ರೀತಿಯ ದೇವರ ಮಂಟಪ ಸಿಗುತ್ತದೆ..? ಅದರ ಬೆಲೆ ಏನು..? ಡಿಸ್ಕೌಂಟ್ ಮಾಡಿ ಎಷ್ಟಕ್ಕೆ ಇದನ್ನು ಕೊಡುತ್ತಾರೆ..? ಹೀಗೆ ಹಲವು ಮಾಹಿತಿಗಳನ್ನು ನೀವು ಈ ವೀಡಿಯೋದಲ್ಲಿ ತಿಳಿಯಬಹುದು.

ನೀವೂ ಕೂಡ ಈ ಅಂಗಡಿಯಲ್ಲಿ ಸಿಗುವ ಮಂಟಪಗಳನ್ನು ಖರೀದಿಸಬೇಕು ಎಂದಿದ್ದೀರಿ ಎಂದರೆ, ನಿಮ್ಮ ಮನೆಗೂ ನಿಮಗೆ ಬೇಕಾದ ದೇವರ ಮಂಟಪವನ್ನು ಡಿಲೆವರಿ ಮಾಡಲಾಗುತ್ತದೆ. ಆದರೆ ಅದಕ್ಕೆ ಎಕ್ಸ್‌ಟ್ರಾ ಚಾರ್ಜ್ ಆಗುತ್ತದೆ. ನಿಮಗೆ ಯಾವ ರೀತಿಯ ಡಿಸೈನ್ ಬೇಕೋ ಆ ರೀತಿಯ ಡಿಸೈನ್ ಕೂಡ ಇವರು ರೆಡಿ ಮಾಡಿ ಕೊಡುತ್ತಾರೆ. ನೀವು ಸದ್ಯಕ್ಕೆ ಇದನ್ನು ಆರ್ಡರ್ ಮಾಡಿದರೆ, ನಿಮಗೆ 25 ಪರ್ಸೆಂಟ್ ಡಿಸ್ಕೌಂಟ್ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ನಂಬರ್‌ಗೆ ಕಾಲ್ ಮಾಡಿ, ಮಾಹಿತಿ ಪಡೆಯಬಹುದು. (93411 99159, 8095611777) . ಇನ್ನು ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author