ತನ್ನ ಸೌಂದರ್ಯದ ಮೂಲಕ ಇಡಿ ಚೀನಾಕ್ಕೆ ಅತಿ ಸುಂದರ ಮಹಿಳೆಯಾಗಿದ್ದ. ಚೀನಾದ ಮಾಡೆಲ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದ ಅಬಿಚೋಯ್ ಅನುಮಾನಾಸ್ಪದವಾಗಿ ಸಾವನ್ನೊಪ್ಪಿದ್ದಾಳೆ. ಹತ್ಯೆಗೆ ಅವಳ ಮಾಜಿ ಪತಿ ಮತ್ತು ಅವಳ ತಂದೆ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾದ ನಂತರ ಈ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಫ್ಯಾಷನ್ ಮ್ಯಾಗಜೀನ್ ನಲ್ಲಿ ಕಾಣಿಸಿಕೊಂಡಿದ್ದ ಚೋಯ್ ಸಾಮಾಜಿಕ ಜಾಲತಾಣವಾದ ಇನ್ಟಾಗ್ರಾಂನಲ್ಲಿ ಎಂದು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ಎಂದು ಪ್ರಾಸಿಕ್ಯೂಟರ್ ವರದಿ ಮಾಡಿದ ನಂತರ ಅಭಿ ಚೋಯ ಕಡಲ ಸಮುದ್ರ ದಡದ ಮನೆಯ ಪ್ರಿಜ್ ನಲ್ಲಿ ಅವಶೇಷಗಳು ಪತ್ತೆಯಾಗಿವೆ .
ಅಭಿಚೋಯ್ ನ ಪ್ತಿ ಅಲೆಕ್ಸ ಕೌ 28 ಮತ್ತು ಪತಿಯ ತಂದೆ ಕ್ವಾಂಗ ಕೌ ಮತ್ತು ಸಹೋದರ ಆಂಥೊನಿ ಕ್ವಾಂಗ ವಿರುದ್ದ ಪ್ರಕರಣ ದಾಖಲಾಗಿದೆ.ಹಾಗಾಗಿ ಆ ಮೂವರು ಜೀವಾವಧೆ ಶಿಕ್ಷೆ ಎದುರಿಸಬೇಕಾಗಿದೆ.
ತನ್ನ ಮಾಡೆಲಿಂಗ್ ನಿಂದಾಗಿ ಸಅಕಷ್ಟು ಆಸ್ತಿ ಸಂಪಾಧನೆ ಮಾಡಿದ್ದ ಅಭಿಚೊಯ್ ಸಂಸಾರದಲ್ಲಿ ವಿರುಕು ಉಂಟಾದ ನಂತರ ಪತಿಯಿಂದ ವಿಚ್ಚೇದನ ಪಡೆದೆದ್ದರು. ಆದರೂ ಸಹ ಮಾಜಿ ಪತಿ ಮತ್ತು ಆತನ ತಂದೆ ಸಹೋದರ ಆಗಾಗ ಆಸ್ತಿಯ ವಿಚಾರವಾಗಿ ಮನೆಗೆ ಬಂದು ಜಗಳ ಆಡಿತ್ತಿದ್ದರ ಪರಿಣಾಮವಾಗಿ ಅವಳ ಆಸ್ತಿಯನ್ನು ಪ್ಡೆದುಕೊಳ್ಳುವ ಸಲುವಾಗಿ ಇವಳನ್ನು ಕೋಲೆ ಮಾಡಿರಬಹುದು ಎಂದು ಅನುಮಾನಿಸಿ ಬಂಧಿಸಲಾಗಿದೆ.
ಪ್ಮಾಜಿ ಪತಿ ವಿರುದ್ದ ಕೊಲೆ ಆರೋಪ ಪ್ರಕರಣ ವರದಿ ನಂತರ ಮಾಜಿ ಪತಿ ಊರು ಬಿಟ್ಟು ಹೋಗಲು ಕಡಲ ತೀರದ ಸಮೀಪ ಬೋಟ್ ಗಾಗಿ ಕಾಯುತಿದ್ದ ವೇಳೆ ಪೋಲಿಸರು ಬಂದಿಸಿದ್ದಾರೆ.
ಉಸಿರು ನಿಂತ ಮಗುವಿಗೆ ಮರು ಜೀವ..! ಅಚ್ಚರಿಗೆ ಸಾಕ್ಷಿಯಾದ ವೈದ್ಯಲೋಕ..!