Friday, April 11, 2025

Latest Posts

ಚಾಣಕ್ಯನ ಪ್ರಕಾರ ಗಂಡನಲ್ಲಿ ಈ ಗುಣಗಳಿದ್ದರೆ ನಿಮ್ಮ ದಾಂಪತ್ಯ ಸುಖವಾಗಿರುತ್ತದೆ..!

- Advertisement -

Devotional:

1.ಎಲ್ಲರೂ ಬದುಕಲು ಕಷ್ಟಪಡುತ್ತಾರೆ ,ಸಂತೋಷದ ಜೀವನಕ್ಕೆ ಬಹಳ ಶ್ರಮ ಪಡುತ್ತಿರುತ್ತಾರೆ. ಆದರೆ ಹೆಚ್ಚಾಗಿ ಗಂಡಂದಿರು ಅವರ ಕೆಲಸದಲ್ಲಿ ತುಂಬಾ ಬ್ಯುಸಿ ಯಾಗಿರುತ್ತಾರೆ ಮತ್ತು ಕುಟುಂಬದ ಜೋತೆ ಸಮಯ ಕಳೆಯುವುದಿಲ್ಲ ಹಾಗೂ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೆಲವು ಹೆಣ್ಣು ಮಕ್ಕಳು, ಗಂಡನ ಈ ಗುಣ ಒಳ್ಳೆಯದು ಎಂದುಕೊಂಡರೆ ಅದು ಬಹಳ ದೊಡ್ಡ ತಪ್ಪಾಗಬಹುದು ಹಾಗೂ ಮುಂದೆ ನಷ್ಟವನ್ನೂ ಅನುಭವಿಸ ಬೇಕಾಗುತ್ತದೆ.

2.ಆರ್ಥಿಕವಾಗಿ ನಮಗೆ ಬೇಕಾಗಿರುವ ಹಾಗೆ ಬದುಕು ನಡೆಸುವುದು ತುಂಬಾ ಕಷ್ಟ. ಏಕೆಂದರೆ ಎಲ್ಲರಿಗೂ ಸೌಕರ್ಯಗಳು ಅಗತ್ಯಕ್ಕೆ ತಕ್ಕಹಾಗೆ ಬೇಕು. ಬಹುತೇಕ ದಂಪತಿಗಳು ಅವರ ಉತ್ತಮ ಜೀವನಕ್ಕೆ ಹೆಚ್ಚಾಗಿ ಹಣ ಖರ್ಚು ಮಾಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಗಂಡಂದಿರು ಅನಾವಶ್ಯಕವಾಗಿ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ ಗಂಡ ಈ ರೀತಿ ಹೆಚ್ಚು ಖರ್ಚು ಮಾಡುವುದು ಅನೇಕ ಮಹಿಳೆಯರು ಅದನ್ನು ತಮ್ಮ ಪುಣ್ಯವೆಂದೇ ಪರಿಗಣಿಸುತ್ತಾರೆ. ಆದರೆ ವಾಸ್ತವವಾಗಿ ಇದು ತುಂಬಾ ಕೆಟ್ಟ ಅಭ್ಯಾಸವಾಗಿದೆ. ಭವಿಷ್ಯದಲ್ಲಿ ಹೊರೆಯಾಗುವ ಸಾಧ್ಯತೆಯಿರುತ್ತದೆ.

3.ಪತಿ-ಪತ್ನಿಯರ ನಡುವಿನ ಸಂಬಂಧದ ಬಗ್ಗೆ ನೀವು ನಿರಂತರವಾಗಿ ಚಿಂತಿಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಪ್ರೀತಿಯ ಹೊರತಾಗಿ, ನೀವು ಪರಸ್ಪರರ ಬಗ್ಗೆ ಯೋಚಿಸಬೇಕು. ಆದರೆ ಪತಿ ಪತ್ನಿಯರ ಸಂಬಂಧ ಚಿಂತಾಜನಕವಾಗಿದ್ದರೆ ಅವರ ನಡುವಿನ ಸಂಬಂಧ ಮತ್ತಷ್ಟು ಹದಗೆಡುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

4.ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಚಿಕ್ಕ ಕುಟುಂಬಗಳಲ್ಲಿ ವಾಸಿಸಲು ಇಷ್ಟ ಪಡುತ್ತಾರೆ ಆದರೆ ಸಂತೋಷದ ಕೌಂಟುಂಬಿಕ ಜೀವನವನ್ನು ನಡೆಸಲು ಸಣ್ಣ ಕುಟುಂಬವು ಪ್ರಮುಖ ಅಂಶವಾಗಿದೆ. ಮದುವೆಯ ನಂತರ ಮನುಷ್ಯ ತನ್ನ ಕುಟುಂಬ ಸಂಬಂಧಗಳನ್ನು ನಿರ್ಲಕ್ಷಿಸುತ್ತಾನೆ. ಆದರೆ ಮಹಿಳೆ ಇದನ್ನು ಸಕಾರಾತ್ಮಕ ಚಿಂತನೆಯಾಗಿ ನೋಡುತ್ತಾಳೆ. ಚಾಣಕ್ಯ ನೀತಿ ಪ್ರಕಾರ, ಪತಿ ಮಾಡುವ ಈ ಕೆಲಸದಿಂದ ಮಹಿಳೆಯರು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಜಪಮಾಲೆ ಯಿಂದ ಆಗುವ ಪ್ರಯೋಜನಗಳೇನು..?

ಕಾರ್ತಿಕ ಹುಣ್ಣಿಮೆಯ ಪೂಜಾ ವಿಧಾನ…!

ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ಏಕೆ ಕರೆಯುತ್ತಾರೆ…?

- Advertisement -

Latest Posts

Don't Miss