Friday, July 11, 2025

Latest Posts

ನನಗೆ ಯಾವುದೇ ನಿರೀಕ್ಷೆ ಇಲ್ಲ ; ಅಶ್ವಥ್ ನಾರಾಯಣ್

- Advertisement -

www.karnatakatv.net : ಬೆಂಗಳೂರು : ನೂತನ ಮುಖ್ಯ ಮಂತ್ರಿ ಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಸವರಾಜ ಬೊಮ್ಮಾಯಿ ಅವರಿಗೆ ನಾಡಿನ ಜನತೆಯ ಪರವಾಗಿ ಹಾಗೂ ನನ್ನ ವಯಕ್ತಿಕವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೆನೆ. ನೂತನ ಸಿಎಂ ಆಗಿರೋ ಬೊಮ್ಮಾಯಿ ಅವರು ಪಕ್ಷದ ವರಿಷ್ಟರನ್ನು ನಿರ್ಧಾರಮಾಡಬೇಕು.. ಯಾರು ಇರಬೇಕು ಯಾರು ಬಿಡಬೇಕು ಎಂಬುದು ಅವರೆ ಹೇಳುತ್ತಾರೆ. ಯಾರಿಗೆ ಯಾವ ಜವಾಬ್ದಾರಿ ಕೊಡುತ್ತಾರೋ ಅವರು ಆಕೆಲಸವನ್ನು ನಿರ್ವಹಿಸಿಕೊಂಡು ಹೋಗಬೇಕು. ಯಾವುದೇ ನಿರೀಕ್ಷೆಯನ್ನು ಪಡುವ ಬುದ್ದಿ ನನಗೆ ಇಲ್ಲ ಎಂದು ಅಶ್ವಥ್ ನಾರಾಯಣ್ ಅವರು ಹೇಳಿದರು.

- Advertisement -

Latest Posts

Don't Miss