- Advertisement -
www.karnatakatv.net : ರಾಜೀನಾಮೆಯ ನಂತರ ರಾಮನಗರದಲ್ಲಿ ಕುಮಾರಸ್ವಾಮಿಯವರು ‘ಹೈಕಮಾಂಡ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ.. ನಾನು ಸಂಪೂರ್ಣ ಬಹುಮತದಿಂದ ಸಿಎಂ ಆಗಿರಲಿಲ್ಲ.. ನಾನು ತಾಯಿ ಚಾಮುಂಡಿ ಆಶಿರ್ವಾದದಿಂದ ಸಿಎಂ ಆಗಿದ್ದೆ.. ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷ ಮುಗಿದೇ ಹೋಯಿತು ಎನ್ನುತ್ತಿರುವಾಗ, ಮುಂದೆ ತಾಯಿಯ ಆಶಿರ್ವಾದ ದಿಂದ ಜೆಡಿಎಸ್ ಪಕ್ಷ ಬರುತ್ತದೆ ಎಂದು ಮಾಹಿತಿಯನ್ನು ಕೊಟ್ಟರು.
- Advertisement -