Sunday, September 8, 2024

Latest Posts

ಐ ಎ ಎಸ್ ರಶ್ಮಿ ಮಹೇಶ ಗೆ ೫೦೦೦೦ ರೂ ದಂಡ

- Advertisement -

bengalore news

ತಪ್ಪು ಯಾರು ಮಾಡಿದರು ತಪ್ಪೆ ಅದು ಯಾರೆ ಆಗಿರಲಿ.ಸರ್ಕಾರಿ ನೌಕರರಾಗಿರಲಿ, ರಾಜಕಾರಣಿಯಾಗಿರಲಿ, ಸಾಮನ್ಯ ಪ್ರಜೆಯಾಗಿರಲಿ ಇಲ್ಲಾರಿಗೂ ಒಂದೇ ನ್ಯಾಯ ಭಾರತೀಯ ಸಂವಿಧಾನದಲ್ಲಿ.
ಈಗ ಐ ಎಎಸ್ ಅಧಿಕಾರಿಯಾಗಿರುವ ರಶ್ಮಿ ಮಹೇಶ್ ಅವರಿಗೆ ಹೈಕೋರ್ಟ ದಂಡ ವಿದಿಸಿದ್ದಾರೆ. ಕಾರಣ ಕೇಳೋದಾದ್ರೆ ಸರ್ಕಾರಿ ನೌಕರರಿಗೆ ಸರಸಮನಾಗಿ ದಯಾನಂದ ಸಾಗರ್ ಶೈಕ್ಷಣಿಕ ಸಂಸ್ಥೇಗಳನೌಕರರಿಗೆ ವೇತನ ನೀಡುವಂತೆ ಕುರಿತು ಮನವಿಯನ್ನು ನೀಡಿದ್ದರು ಆದರೆ ಆ ಮನವಿ ಪರಿಗಣಿಸಲು ಎರಡು ವರ್ಷ ವಿಳಂಬ ಮಾಡಿದ ಕುರಿತುಪ್ರಕರಣದಲ್ಲಿ ಉನ್ನತ ಶೀಕ್ಷಣ ಇಲಾರhಖೆಯ ಪ್ರಧಾನ ಕಾರ್ಯದರ್ಶಿ ವಿ ರಶ್ಮಿ ಮಹೇಶ್ ಅವರಿಗೆ ಬೆಂಗಳೂರು ಹೈ ಕೋರ್ಟ ೫೦೦೦೦ ದಂಡವವನ್ನುಜ ವಿಧಿಸಿದೆ.ಸರ್ಕಾರಿ ನೌಕರರಿಗೆ ಸಮನಾಗಿ ನಮಗೂ ಸಂಬಳ ನೀಡಬೇಕು ಅದೇ ರೀತಿ ಸೌಲಭ್ಯ ವಿತರಿಸಬೇಕು ಎಂದು ದಂಯಾನAದ ಸಾಆಗರ್ ಶೀಕ್ಷಣ ಸಂಸ್ಥೆಗಳ ಖಾಯಂ ನೌಕಕರು ೨೦೧೯ ರಲ್ಲಿ ಹೈ ಕೋರ್ಟಗೆ ಅರ್ಜಿ ಸಲಿಸಿದ್ದರು. ಉನ್ನತ ಶಿಕ್ಷಣ ಇಲಾಖೆಯ ಮರು ಪರಿಶೀಲನ ಪ್ರಾಧಿಕರವು ನೌಕರರ ಮನವಿಯನ್ನು ಪುನರ್ ವಿಮರ್ಶೆ ಮಾಡಿ೪ ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು ಎಂದು ೨೦೨೦ರಲ್ಲಿ ಹೈಕೋರ್ಟ ಏಕಸದಸ್ಯ ಪೀಠವು ಆದೇಶಸಿತ್ತು.೨೦೨೧ರಡಿಸೆಂರ‍್ನಲ್ಲಿ ನ್ಯಾಯಂಗ ನೊಂದನೆ ಅರ್ಜು ಸಲ್ಲಿಸಿ ಹೈಕೋರ್ಟ ಆದೇಶವನ್ನು ಸಲ್ಲಿಸಿಲ್ಲಲ ಎಂದು ಆರೋಪಿಸಿತ್ತು.ಇಎರಿಂದ ವಿಬಾಗಿಯ ಪೀಠ ಮರು ಪರಿಶಿಲಲನಾ ಪ್ರಾಧಿಕರದ ಅಧಿಕರಿಯಾದ ರಶ್ಮಿಮಹೇಶ್ ಗೆ ೫೦೦೦೦ ದಂಡ ವಿದಿಸಿದೆ.

ಕರ್ನಾಟಕದ ಬೂಮ್ರಾಗೆ ಕಿಚ್ಚ ಸುದೀಪ್ ಸಾಥ್…!

ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ 

ಶಿವಮೊಗ್ಗ ವಿಮಾನ ನಿಲ್ದಾನ ಉದ್ಗಾಟನೆ

- Advertisement -

Latest Posts

Don't Miss