BREAKING: ನಾಳೆ ಸಂಜೆ 5 ಗಂಟೆಗೆ ಐಸಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ – CISE ಘೋಷಣೆ

ನವದೆಹಲಿ: ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಂತ ಐಸಿಎಸ್ಇ 10 ನೇ ತರಗತಿ 2022 ಫಲಿತಾಂಶ ನಾಳೆ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ ಎಂಬುದಾಗಿ ಸಿಐಎಸ್ಸಿಇ ಘೋಷಣೆ ಮಾಡಿದೆ.

ಐಸಿಎಸ್ಇ (10 ನೇ ತರಗತಿ) ಫಲಿತಾಂಶವನ್ನು ನಾಳೆ (ಭಾನುವಾರ – ಜುಲೈ 17) ಸಂಜೆ 5 ಗಂಟೆಗೆ ಘೋಷಿಸಲಾಗುವುದು ಎಂದು ಸಿಐಎಸ್ಸಿಇ ಶನಿವಾರ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.

About The Author