Friday, July 11, 2025

Latest Posts

ಕಳೆದ 24 ಗಂಟೆಗಳಲ್ಲಿ 36,571 ಕೋವಿಡ್ ಪ್ರಕರಣಗಳು ದೃಢ

- Advertisement -

www.karnatakatv.net : ದೇಶದಾದ್ಯಂತ ಕಳೆದ  24 ಗಂಟೆಗಳಲ್ಲಿ 36,571 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 540 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 3,23,58,829 ಕ್ಕೆ ಏರಿಕೆಯಾಗಿದೆ. ಆ ಪೈಕಿ 4,33,589 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.ಇದುವರೆಗೆ 3,31,561,635 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 3,63,605 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ 1,79,835, ಮಹಾರಾಷ್ಟ್ರದಲ್ಲಿ 61,082, ಕರ್ನಾಟಕದಲ್ಲಿ 21,159, ತಮಿಳುನಾಡಿನಲ್ಲಿ 19,864, ಆಂಧ್ರಪ್ರದೇಶ 15,738 ಸಕ್ರಿಯ ಪ್ರಕರಣಗಳಿವೆ.

- Advertisement -

Latest Posts

Don't Miss