ಸ್ವಾತಂತ್ರ್ಯೋತ್ಸವಕ್ಕೆ ಜಿಯೋ ಬಂಪರ್ ಗಿಫ್ಟ್

ಜಿಯೋ ಇದೀಗ ಹೊಸ ಯೋಜನೆಯೊಂದನ್ನು ಗ್ರಾಹಕರಿಗಾಗಿಯೇ ಬಿಡುಗಡೆ ಮಾಡಿದೆ. ಅನೇಕ ರೀತಿಯ ಯೋಜನೆಗಳಿಂದಲೇ ಗ್ರಾಹಕರ ಪ್ರಿಯವಾದಂತಹ ಸಿಮ್ ಕಾರ್ಡ್ ಆಗಿ ಹೊರ ಹೊಮ್ಮಿದೆ.

ಇದೀಗ ಜಿಯೋ ಸ್ವಾತಂತ್ರ್ಯೋತ್ಸವದ ಶುಭದಿನದಂದೇ ಗ್ರಾಹಕರಿಗೆ ಹೊಸ ಯೋಜನೆ  ತಂದಿದೆ. ಜಿಯೋದಿಂದ ರೂ.750 ಹೊಸ ಪ್ಲಾನ್ ಬಿಡುಗಡೆಯಾಗಿದೆ.ಇದು 90 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ದಿನಕ್ಕೆ 2ಜಿಬಿ ಉಚಿತ ಡಾಟಾ ಪ್ಯಾಕೇಜ್ ನೀಡುತ್ತದೆ. ಹಾಗೆಯೇ ದಿನಕ್ಕೆ 100 ಎಸ್ ಎಮ್ ಎಸ್ ಮತ್ತು ಉಚಿತ ಕರೆಗಳನ್ನು ಕೂಡಾ ನೀಡಲಾಗಿದೆ. ಇನ್ನೊಂದೆಡೆ 666 ರ ಯೋಜನೆ 84 ದಿನಗಳಿಗೆ ಇದ್ದು ಇದೀಗ 1.5 ಜಿಬಿ ದಿನಕ್ಕೆ ಡಾಟಾ ನೀಡುತ್ತದೆ.

About The Author