ನವದೆಹಲಿ: 2024ರ ಅಂತ್ಯದ ಮೊದಲು ಭಾರತದಲ್ಲಿ ರಸ್ತೆ ಮೂಲಸೌಕರ್ಯವು ಅಮೇರಿಕಾದ ರಸ್ತೆಯ ಗುಣಮಟ್ಟಕ್ಕೆ ಸಮನಾಗಿರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದರು. ದೆಹಲಿಯಲ್ಲಿ ನಡೆದ 95ನೇ ಎಫ್‌ಐಸಿಸಿಐ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಭಾರತದಲ್ಲಿನ ರಸ್ತೆ ಮೂಲಸೌಕರ್ಯಗಳ ಕುರಿತು ಪ್ರತಿಕ್ರಿಯಿಸಿದರು.
ದಸರಾ ಆನೆ ಬಲರಾಮನಿಗೆ ಗುಂಡು ಹಾರಿಸಿದ್ದ ವ್ಯಕ್ತಿ ಬಂಧನ
ನಾವು ದೇಶದಲ್ಲಿ ವರ್ಲ್ಡ್ ಸ್ಟ್ಯಾಂಡರ್ಡ್ ರೋಡ್ ಮೂಲಸೌಕರ್ಯವನ್ನು ಮಾಡುತ್ತಿದ್ದೇವೆ. ಮತ್ತು 2024ರ ಅಂತ್ಯದ ಮೊದಲು ನಮ್ಮ ರಸ್ತೆ ಮೂಲಸೌಕರ್ಯವು ಯುಎಸ್ಎ, ಅಮೇರಿಕನ್ ಮಾನದಂಡಗಳ ಗುಣಮಟ್ಟಕ್ಕೆ ಸಮನಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.
ತೃತೀಯ ಲಿಂಗಿಗಳ ಸಮಾನತೆಗೆ ಸರ್ಕಾರ ಹೆಚ್ಚಿನ ಜಾಗೃತಿ ಕಾರ್ಯಕ್ರಮ ನಡೆಸಬೇಕು : ನ್ಯಾಯಾಧೀಶೆ ಜೋಯಿತಾ ಮೊಂಡಲ್