Tuesday, October 21, 2025

Latest Posts

ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್-ಎಸ್’ ಉಡಾವಣೆ

- Advertisement -

ಭಾರತದ ಚೊಚ್ಚಲ ಖಾಸಗಿ ರಾಕೆಟ್ ವಿಕ್ರಮ್ -ಎಸ್  ಮೂರು ಉಪಗ್ರಹಗಳನ್ನು ಹೊತ್ತು ಇಂದು ಇಸ್ರೊದ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಯಾಗಿದೆ. 6-ಮೀಟರ್ ಎತ್ತರವಿರುವ ಉಡವಣಾ ವಾಹನ ‘ವಿಕ್ರಮ್-ಎಸ್’ ದೇಶದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಇದನ್ನು ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದೆ. ಇಂದು ಬೆಳಿಗ್ಗೆ 11.30ಕ್ಕೆ ವಿಕ್ರಮ್ -ಎಸ್  ಉಡವಾಣೆಗೊಂಡಿತು.

ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು : ಪ್ರಧಾನಿ ಮೋದಿ

 

ರಾಕೆಟ್ ನ್ಲಲಿ ಪಿಗ್ಗಿಬ್ಯಾಕ್ ಸವಾರಿ ಮಾಡುತ್ತಿರುವ ಮೂರು ಉಪಗ್ರಹಗಳು ಚೆನ್ನೈ ಮೂಲದ ಸ್ಟಾರ್ಟ್ ಅಪ್ ಸ್ಪೇಸ್ ಕಿಡ್ಜ್, ಆಂಧ್ರಪ್ರದೇಶ ಮೂಲದ ೆನ್-ಸ್ಪೇಸ್ ಟೆಕ್ ಮತ್ತು ಅರ್ಮೇನಿಯನ್ ಬಾಜೂಮ್ ಕ್ಊ ಸ್ಪೇಸ್ ರಿಸರ್ಚ್ ಲ್ಯಾಬ್ ನಿಂದ ಬಂದಿರುವವು. ಕಾರ್ಯಾಚರಣೆಗೆ ‘ಪ್ರಾರಂಭ’ ಎಂದು ಹೆಸರಿಡಲಾಗಿದ್ದು, ರಾಕೆಟ್ ತನ್ನ ಅವರೋಹಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ರಾಕೆಟ್ ಭೂಮಿಯಿಂದ ಸುಮಾರು 130 ಕಿಮೀ ದೂರದ್ಲಲಿರುವ ಬಂಗಾಳ ಕೊಲ್ಲಿಯಲ್ಲಿ ಚಿಮ್ಮಲಿದೆ.

ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಸಿವಿ ಆನಂದ್ ಬೋಸ್

ಕೋಟಿ ಆಸೆಗೆ ಮಾಲೀಕನ ಮಗಳನ್ನೇ ಕಿಡ್ನ್ಯಾಪ್ ಮಾಡಿ ಸಿಕ್ಕಿಬಿದ್ದ ಭೂಪ

- Advertisement -

Latest Posts

Don't Miss