- Advertisement -
www.karnatakatv.net : ಮೊನ್ನೆ ನಡೆದ ದಲಿತ ಸಪ್ಲೈಯರ್ ಮೇಲಿನ ಹಲ್ಲೆಯ ಬಗ್ಗೆ ದರ್ಶನ್ ವಿರುದ್ದ ಮಾತನಾಡಿದ್ದಕ್ಕಾಗಿ ದರ್ಶನ್ ಅಭಿಮಾನಿಗಳು ನನಗೆ ಕ್ಷಣ ಕ್ಷಣಕ್ಕೂ ಪೋನ್, ಮೆಸೇಜ್ ಬೆದರಿಕೆ ಹಾಕ್ತಾ ಇದ್ದಾರೆ. ಹೀಗೆ 10 ಸೆಕೆಂಡ್, 20, 30 ಸೆಕೆಂಡ್ಗೆಒಮ್ಮೆಕಾಲ್ಅ ನಾಮಿಕ ನಂಬರ್ಗಳಿಂದ ಕರೆಬರ್ತಾ ಇವೆ. ಪೋನ್ ರಿಸೀವ್ ಮಾಡಿದ್ರೇ ಮಾತನಾಡುತ್ತಿಲ್ಲ. ಬರೀ ಕಾಲ್ ಮಾಡುತ್ತಿದ್ದಾರೆ . ಜೊತೆಗೆ ವಾಟ್ಸಾ ಪ್ಮೂಲಕವೂ ಅಶ್ಲೀಲ ಸಂದೇಶ, ಪೋಟೋ ಕಳಿಸಿ ತೊಂದರೆ ಕೊಡ್ತಾ ಇದ್ದಾರೆ. ಈ ಹಿನ್ನಲೆಯಲ್ಲಿ ಸೈಬರ್ಕ್ರೈಂ ಪೊಲೀಸರು ದೂರು ನೀಡುತ್ತೆನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
- Advertisement -