Friday, December 27, 2024

Latest Posts

ಶಿವನಿರಬೇಕಾದ ಬದ್ರಿನಾಥದಲ್ಲಿ ವಿಷ್ಣುವೇಕೆ ಇದ್ದಾನೆ..?

- Advertisement -

ಬದ್ರಿನಾಥ ದೇವಸ್ಥಾನ ವಿಷ್ಣುವಿಗೆ ಸಂಬಂಧಿಸಿದ ದೇವಸ್ಥಾನವಾಗಿದೆ. ಆದ್ರೆ ಅದು ಮೊದಲು ಶಿವನ ದೇವಸ್ಥಾನವಾಗಿತ್ತು ಗೊತ್ತೇ..? ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಪುರಾಣ ಕಥೆಗಳ ಪ್ರಕಾರ, ಶಿವ -ಪಾರ್ವತಿಯೊಂದಿಗೆ ಬದ್ರಿನಾಥದಲ್ಲಿ ವಾಸವಾಗಿದ್ದ. ಒಮ್ಮೆ ಧ್ಯಾನ ಮಾಡಲು ವಿಷ್ಣು ಪ್ರಶಾಂತವಾದ ಸ್ಥಳ ಹುಡುಕುತ್ತಿರುವಾಗ, ಅವನಿಗೆ ಬದ್ರಿನಾಥ ಕಂಡುಬಂತು. ಆದ್ರೆ ಅಲ್ಲಿ ಶಿವ-ಪಾರ್ವತಿ ವಾಸಿಸುತ್ತಿದ್ದಾರೆಂದು ತಿಳಿದುಬಂತು. ಆದರೆ ವಿಷ್ಣು ತನಗೆ ಧ್ಯಾನ ಮಾಡಲು ಪ್ರಾಶಸ್ತ್ಯವಾದ ಸ್ಥಳವೇ ಬದ್ರಿನಾಥ, ಇಲ್ಲೇ ನಾನು ಧ್ಯಾನ ಮಾಡುತ್ತೇನೆಂದು ಹೇಳಿ, ಮಗುವಿನ ರೂಪವನ್ನು ಧರಿಸುತ್ತಾನೆ.

ಮಗುವಿನ ರೂಪದಲ್ಲಿದ್ದ ವಿಷ್ಣು ಜೋರಾಗಿ ಅಳುತ್ತಾನೆ. ಇದನ್ನು ಕೇಳಿಸಿಕೊಂಡ ಪಾರ್ವತಿ, ಮಗುವಿಗೆ ಸಮಾಧಾನ ಮಾಡುತ್ತಾಳೆ. ಆದ್ರೆ ಮಗು ಸಮಾಧಾನಗೊಳ್ಳದೇ, ಇನ್ನೂ ಜೋರಾಗಿ ಅಳುತ್ತದೆ. ಪಾರ್ವತಿಗೆ ಆ ಮಗು ವಿಷ್ಣುವೆಂದು ಗೊತ್ತಾಗದಿದ್ದರೂ, ಶಿವನಿಗೆ ಆ ಮಗು ವಿಷ್ಣುವೆಂದು ತಿಳಿಯುತ್ತದೆ. ಶಿವ ಮಗುವನ್ನು ಕೆಳಗಿರಿಸು ಎಂದರೂ ಕೇಳದೇ, ಪಾರ್ವತಿ ಮಗುವನ್ನು ಎತ್ತಿಕೊಂಡು ಬದ್ರಿನಾಥದ ಒಳಗೆ ಹೋಗುತ್ತಾಳೆ.

ಅಲ್ಲಿ ಮಗುವನ್ನು ಮಲಗಿಸಲು ಪ್ರಯತ್ನಿಸುತ್ತಾಳೆ. ಸ್ವಲ್ಪ ಸಮಯದ ಬಳಿಕ ವಿಷ್ಣು ಮಲಗಿದಂತೆ ನಾಟಕವಾಡುತ್ತಾನೆ. ಆಗ ಪಾರ್ವತಿ ಮಗುವನ್ನು ಒಳಗೆ ಬಿಟ್ಟು ತಾನು ಹೊರಗೆ ಹೋಗುತ್ತಾಳೆ. ಆಗ ವಿಷ್ಣು ತನ್ನ ನಿಜ ರೂಪ ಧರಿಸಿ, ಬದ್ರಿನಾಥದ ಬಾಗಿಲು ಮುಚ್ಚಿ. ಸತ್ಯ ಸಂಗತಿ ಹೇಳುವುದರ ಜೊತೆಗೆ, ನೀವಿಬ್ಬರು ಕೇದಾರನಾಥದಲ್ಲಿ ವಾಸಮಾಡಿ ಎಂದು ಹೇಳುತ್ತಾನೆ. ಹೀಗೆ ಶಿವನಿದ್ದ ಬದ್ರಿನಾಥ ವಿಷ್ಣುವಿಗೆ ಸೇರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss