ಬದ್ರಿನಾಥ ದೇವಸ್ಥಾನಕ್ಕೆ ಈ ಹೆಸರು ಬರಲು ಕಾರಣವೇನು..?

ಶಿವನಿಗೆ ಸೇರಬೇಕಾಗಿದ್ದ ಬದ್ರಿನಾಥ ದೇವಸ್ಥಾನ, ಹೇಗೆ ವಿಷ್ಣುವಿನ ಪಾಲಾಯಿತು ಅನ್ನೋ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಇಂದು ಈ ಸ್ಥಳಕ್ಕೆ ಬದ್ರಿನಾಥ ಎಂಬ ಹೆಸರು ಬರಲು ಕಾರಣವೇನು ಅನ್ನೋದನ್ನ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಬದ್ರಿನಾಥಕ್ಕೆ ಬದ್ರಿನಾಥ ಎಂದು ಹೆಸರನ್ನಿಟ್ಟಿದ್ದು ಲಕ್ಷ್ಮೀ ದೇವಿ. ಒಮ್ಮೆ ಲಕ್ಷ್ಮೀ ದೇವಿ ತವರೂರಿಗೆ ಹೋದಾಗ, ಏಕಾಂಗಿಯಾಗಿದ್ದ ವಿಷ್ಣು ಬದ್ರಿ ಮರದಡಿ ಧ್ಯಾನ ಮಾಡುತ್ತ ಕುಳಿತಿರುತ್ತಾನೆ. ಹಲವು ದಿನಗಳ ಬಳಿಕ ಲಕ್ಷ್ಮೀ ದೇವಿ ತವರು ಮನೆಯಿಂದ ಬಂದಾಗ, ವಿಷ್ಣು ಕಾಣದಿರುವುದನ್ನ ಕಂಡು, ಹುಡುಕಲು ಶುರುಮಾಡುತ್ತಾಳೆ. ನಂತರ ಬದ್ರಿ ಮರದಡಿ ಶ್ರೀವಿಷ್ಣು ಧ್ಯಾನ ಮಾಡುತ್ತ ಕುಳಿತದ್ದನ್ನು ಕಂಡ ಲಕ್ಷ್ಮೀ, ಬದ್ರಿನಾಥ ಎಂದು ಕೂಗುತ್ತಾಳೆ. ಆದ್ದರಿಂದ ಈ ಸ್ಥಳಕ್ಕೆ ಬದ್ರಿನಾಥನೆಂಬ ಹೆಸರು ಬಂತೆಂದು ಹೇಳಲಾಯಿತು.

ಈ ದೇವಸ್ಥಾನದಲ್ಲಿ ಸಾಲಿಗ್ರಾಮದಿಂದ ತಯಾರಿಸಲ್ಪಟ್ಟ ಶ್ರೀವಿಷ್ಣುವಿನ ಮೂರ್ತಿಯಿದೆ. ಪುರಾಣ ಕಥೆಗಳ ಪ್ರಕಾರ ವೃಂದಾಳ ಶಾಪದಿಂದಾಗಿ ಶ್ರೀವಿಷ್ಣು ಸಾಲಿಗ್ರಾಮದ ರೂಪ ತಾಳಿದನೆಂದು ಹೇಳಲಾಗುತ್ತದೆ. ಹಾಗಾಗಿ ಇಲ್ಲಿ ವಿಷ್ಣು ಸಾಲಿಗ್ರಾಮದ ರೂಪದಲ್ಲಿ ಪೂಜಿಸಲ್ಪಡುತ್ತಾನೆ. ಆದಿ ಶಂಕರಾಚಾರ್ಯರು ಈ ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದು ಹೇಳಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author