ಊಟಕ್ಕೆ ಬರುವ ಮೊದಲೇ ತಟ್ಟೆಯಲ್ಲಿ ಅನ್ನವನ್ನು ಬಡಿಸಿಡಬೇಡಿ: ಈ ಬಗ್ಗೆ ಇಲ್ಲಿದೆ ಮಾಹಿತಿ..

ಮದುವೆ ಮುಂಜಿ, ಅಥವಾ ಬೇರೆಯಾವುದಾದರೂ ಕಾರ್ಯಕ್ರಮವಿದ್ದಾಗ, ಬಾಳೆ ಎಲೆ ಹಾಕಿ, ಅದರ ಮುಂದೆ ಜನ ಬಂದು ಕೂರುವ ಮೊದಲೇ ಅದರಲ್ಲಿ ಅನ್ನ, ಪದಾರ್ಥಗಳನ್ನು ಬಡಿಸಿಡಲಾಗುತ್ತದೆ. ಅಲ್ಲದೇ, ಕೆಲವರ ಮನೆಯಲ್ಲಿ ಮನೆಜನ ಊಟಕ್ಕೆ ಬಂದು ಕೂರುವ ಮೊದಲೇ ಊಟ ಬಡಿಸಿಡುತ್ತಾರೆ. ಆದ್ರೆ ಹೀಗೆ ಮಾಡುವುದು ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಊಟಕ್ಕೆ ಬರುವ ಮೊದಲೇ ತಟ್ಟೆಯಲ್ಲಿ ಅನ್ನ ಬಡಿಸಿಟ್ಟರೆ, ದುಷ್ಟ ಶಕ್ತಿಗಳು ಊಟಕ್ಕೆ ಆಕರ್ಷಿತವಾಗಿ, ಊಟದ ಮೇಲೆ ತಮ್ಮ ಪರಿಣಾಮ ಬೀರುತ್ತದೆ. ಮತ್ತು ಆ ಆಹಾರವನ್ನು ತಿಂದ ಮನುಷ್ಯನ ಆರೋಗ್ಯ ಹದಗೆಡುತ್ತದೆ. ಈ ಕಾರಣಕ್ಕೆ ಊಟಕ್ಕೆ ಬರುವ ಮುನ್ನವೇ, ಅನ್ನ ಬಡಿಸಿಡಬಾರದು ಅಂತಾ ಹೇಳಲಾಗುತ್ತದೆ. ಅಲ್ಲದೇ, ಹೀಗೆ ತಟ್ಟೆಯಲ್ಲಿ ಮೊದಲೇ ಅನ್ನ ಬಡಿಸಿಟ್ಟು, ಅದನ್ನು ಉಣ್ಣುವವರು ನಂತರ ಬಂದರೆ, ಅದು ಅನ್ನಪೂರ್ಣೆಗೆ ಅಪಮಾನ ಮಾಡಿದಂತಾಗುತ್ತದೆ. ಯಾಕಂದ್ರೆ ಅನ್ನಕ್ಕಾಗಿ ನಾವು ಕಾಯಬೇಕೇ ವಿನಃ ನಮಗಾಗಿ ಅನ್ನ ಕಾಯಬಾರದು.

ಎರಡನೇಯದಾಗಿ ಅನ್ನವನ್ನ ಮೊದಲೇ ಬಡಿಸಿಟ್ಟರೆ, ಅದರಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತದೆ. ಆ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಅಲ್ಲದೇ, ಊಟಕ್ಕೆ ಕುಳಿತಾಗ ಯಾವುದೋ ಕೆಲಸ ಬಂತೆಂದು ಮಧ್ಯದಲ್ಲೇ ಎದ್ದು ಹೋಗಬಾರದು. ಹೀಗೆ ಮಾಡುವುದರಿಂದ ಅನ್ನಕ್ಕೆ ಅವಮಾನಿಸಿದಂತಾಗುತ್ತದೆ. ಒಮ್ಮೆ ಊಟ ಬಿಟ್ಟು ಎದ್ದು ಹೋಗಿ, ಮತ್ತೆ ಅದೇ ತಟ್ಟೆಯ ಊಟ ಮಾಡುವುದು, ಆರೋಗ್ಯಕ್ಕೂ ಉತ್ತಮವಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author