ಶುಕ್ರವಾರ ಲಕ್ಷ್ಮೀ ದೇವಿಗೆ ತುಪ್ಪದ ದೀಪವನ್ನೇಕೆ ಹಚ್ಚಬೇಕು ಗೊತ್ತೇ..?

ಲಕ್ಷ್ಮೀ ದೇವಿಗೆ ತುಪ್ಪದ ದೀಪ ಹಚ್ಚಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಅದರಲ್ಲೂ ಶುಕ್ರವಾರದ ದಿನ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿದರೆ ಒಳ್ಳೆಯದು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಶುಕ್ರವಾರದ ದಿನ ಲಕ್ಷ್ಮೀ ದೇವಿಯನ್ನು ಪೂಜಿಸಿ, ತುಪ್ಪದ ದೀಪ ಬೆಳಗಿದರೆ, ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಸಿಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುತ್ತದೆ ಅನ್ನೋ ನಂಬಿಕೆ ಇದೆ. ಅಷ್ಟೇ ಅಲ್ಲದೇ, ಆರ್ಥಿಕ ಸಮಸ್ಯೆ, ಸಾಲ ಬಾಧೆ, ಅನಾರೋಗ್ಯ ಸಮಸ್ಯೆ ಇದ್ದರೂ ಕೂಡ, ಅದಕ್ಕೂ ಪರಿಹಾರ ಸಿಗುತ್ತದೆ ಅಂತಾ ಹೇಳಲಾಗಿದೆ.

ಕೆಲವರು ಶುಕ್ರವಾರ ಸಂಜೆಯ ವೇಳೆಯಲ್ಲಿ ತುಳಸಿ ಗಿಡಕ್ಕೆ ತುಪ್ಪದ ದೀಪ ಹಚ್ಚಿಡುತ್ತಾರೆ. ಅಥವಾ ಹೊಸ್ತಿಲ ಬಳಿ ತುಪ್ಪದ ದೀಪ ಹಚ್ಚುತ್ತಾರೆ. ಇದು ಲಕ್ಷ್ಮೀಯನ್ನು ಸ್ವಾಗತಿಸುವ ಪರಿ ಅಂತಾ ಹೇಳಲಾಗುತ್ತದೆ.  ಹೀಗೆ ಶುಕ್ರವಾರ ಸಂಜೆ ತುಪ್ಪದ ದೀಪ ಹಚ್ಚಿ ಲಕ್ಷ್ಮೀಯನ್ನು ಸ್ವಾಗತಿಸುವುದರಿಂದ, ನಿಮ್ಮ ಮೇಲೆ ಸದಾ ಲಕ್ಷ್ಮೀಯ ಕೃಪೆ ಇರುತ್ತದೆ ಅನ್ನೋ ನಂಬಿಕೆ ಇದೆ. ಇದರೊಂದಿಗೆ ಸಂಜೆ ದೇವರ ಮುಂದೆ ಕುಳಿತು ಲಕ್ಷ್ಮೀಗೆ ಸಂಬಂಧಿಸಿದದ ಶ್ಲೋಕವನ್ನು ಹೇಳಿದರೆ ಇನ್ನೂ ಉತ್ತಮ.

ಇನ್ನು ತುಪ್ಪದ ದೀಪ ಹಚ್ಚಿದರೆ, ಲಕ್ಷ್ಮೀ ಸ್ತೋತ್ರ ಪಠಿಸಿದರಷ್ಟೇ ಲಕ್ಷ್ಮೀ ಆಗಮಿಸುವುದಿಲ್ಲ. ಬದಲಾಗಿ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಹೊಸ್ತಿಲನ್ನ ಒರೆಸಿ ಸ್ವಚ್ಛಗೊಳಿಸಬೇಕು. ನಿಮ್ಮ ಅಂಗಳವೂ ಶುದ್ಧವಾಗಿರಬೇಕು. ಮನೆ ಜನರಿಗೆ ಶಿಸ್ತಿರಬೇಕು. ನೀವು ಲಕ್ಷ್ಮೀ ಬರುವ ವೇಳೆಗೆ ನಿದ್ದೆ ಮಾಡಿದ್ದರೆ, ಲಕ್ಷ್ಮೀಯ ಕೋಪಕ್ಕೆ ಗುರಿಯಾಗುತ್ತೀರಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author