ಕರ್ನಾಟಕದಲ್ಲಿ ಹನುಮನಿಗೆ ಸೇರಿದ ಹಲವು ದೇವಸ್ಥಾಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ. ಅದೇ ರೀತಿ ನಾವಿಂದು ಭಕ್ತಿಯಿಂದ ಬೇಡಿದರೆ ಹೊತ್ತ ಹರಕೆಯನ್ನ ಈಡೇರಿಸುವ ಹನುಮನ ದೇವಸ್ಥಾನದ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ತಮ್ಮ ಇಷ್ಟಾರ್ಥಗಳು ಈಡೇರಬೇಕು ಅಂತಾ ಕೆಲವರು ದೇವರಲ್ಲಿ ಹರಕೆಯನ್ನು ಹೊರುತ್ತಾರೆ. ಆ ಹರಕೆ ಈಡೇರಿದ ಮೇಲೆ ಆ ದೇವರಿಗೆ ಸಲ್ಲಬೇಕಾದ ಕಾಣಿಕೆಯನ್ನ ಅರ್ಪಿಸುತ್ತಾರೆ. ಅದೇ ರೀತಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಹೊತ್ತ ಹರಕೆ ಈಡೇರಿಸುವ ಹರಕೆ ಹನುಮನಿದ್ದಾನೆ. ಹನುಮನ ಭಕ್ತರು ಇಲ್ಲಿ ಬಂದು ಭಕ್ತಿಯಿಂದ ಪ್ರಾರ್ಥಿಸಿ ಏನೇ ಬೇಡಿದರೂ ಅದು ಈಡೇರುತ್ತದೆ ಅನ್ನೋ ನಂಬಿಕೆ ಇದೆ.
ಈ ದೇವಸ್ಥಾನ ಸ್ಥಾಪನೆಯಾದದ್ದಾದರೂ ಹೇಗೆ ಅನ್ನೋ ಪ್ರಶ್ನೆಗೆ ಉತ್ತರ, ಕತ್ರಿಗುಪ್ಪೆಯ ಐಟಿಐ ಲೇಔಟ್‌ನಲ್ಲಿ ಯಾವುದೇ ದೇವಸ್ಥಾನವಿರಲಿಲ್ಲ. ಆಗ ಅಲ್ಲಿ ಜನರೆಲ್ಲ ಸೇರಿ 1982ರಲ್ಲಿ ಬಾಲ ಹನುಮನನ್ನು ಪ್ರತಿಷ್ಠಾಪಿಸಿ, ದೇವಸ್ಥಾನವನ್ನು ನಿರ್ಮಿಸಿದರು. ತದನಂತರ 1987ರಲ್ಲಿ ಹನುಮನ ದೊಡ್ಡ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಇನ್ನು ಈ ಹರಕೆ ಹನುಮನಿಗೆ ಇಂಥದ್ದೇ ಹರಕೆ ತೀರಿಸಬೇಕು ಅಂತೇನಿಲ್ಲ. ಇಲ್ಲಿನ ಜನ ತಮ್ಮ ಹರಕೆ ಈಡೇರಿದ ಮೇಲೆ ವಡೆ ಹಾರ, ವೀಳ್ಯದೆಲೆಯ ಹಾರ, ತುಳಸಿ ಮಾಲೆ, ಬೆಣ್ಣೆ ಅಲಂಕಾರ ಇತ್ಯಾದಿ ನೀಡಿ, ಹರಕೆ ತೀರಿಸುತ್ತಾರೆ. ಇನ್ನು ನಾವು ಎಲ್ಲೇ ಹರಕೆ ಹೊತ್ತರೂ ಅದನ್ನು ಮರೆಯಬಾರದು. ಮತ್ತು ತಮಾಷೆಗೆ, ಬಾಯಿ ಮಾತಿಗೆ ಹರಕೆ ಹೊರಬಾರದು. ಯಾಕಂದ್ರೆ ಹರಕೆ ಹೊತ್ತು ನಂತರ ತೀರಿಸದಿದ್ದರೆ, ಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




