ಜಾತಕದಲ್ಲಿ ಗಜ ಕೇಸರಿ ಯೋಗವಿದ್ದರೆ ಏನಾಗತ್ತೆ..? ಮೂಲಾ ನಕ್ಷತ್ರ, ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರ ಭವಿಷ್ಯ ಹೇಗಿರುತ್ತೆ..? ಅವರಿಗಾಗುವ ಸಮಸ್ಯೆಗಳೇನು..? ಆ ಸಮಸ್ಯೆಗಳಿಗೆ ಪರಿಹಾರವೇನು..? ಇತ್ಯಾದಿ ವಿಷಯಗಳ ಬಗ್ಗೆ ನಾವಿಗಾಗಲೇ ತಿಳಿಸಿಕೊಟ್ಟಿದ್ದೇವೆ. ಅಂತೆಯೇ ಇಂದು ನಿಮ್ಮಜಾತಕದಲ್ಲಿ ಕೇದಾರ ಯೋಗವಿದ್ದರೆ ಏನು ಫಲ..? ಈ ಯೋಗದ ಮಹತ್ವವೇನು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಜಾತಕದ 7ನೇ ಮನೆಯಲ್ಲಿ ನಾಲ್ಕು ಗ್ರಹವಿದ್ದರೆ ಅದನ್ನ ಕೇದಾರ ಯೋಗವೆಂದು ಕರೆಯಲಾಗುತ್ತದೆ. ಕೇದಾರ ಯೋಗದಲ್ಲಿ ಜನ್ಮ ಪಡೆಯುವವರು ಉನ್ನತ ಮಟ್ಟಕ್ಕೇರುತ್ತಾರೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರಿಗೂ ಕೂಡ ಕೇದಾರ ಯೋಗವಿದೆ.
ಮೇಷ ಲಗ್ನದಲ್ಲಿ ಜನಸಿದವರಿಗೆ ಕೇದಾರ ಯೋಗವಿದ್ದರೆ, ಅಂಥವರು ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸುತ್ತಾರೆ. ಪ್ರಸಿದ್ಧ ವ್ಯಕ್ತಿಯಾಗುತ್ತಾರೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುವರಲ್ಲಿ ಸಫಲರಾಗುತ್ತಾರೆ. ಈ ಲಗ್ನದಲ್ಲಿ ಗುರು, ಶನಿ ಮತ್ತು ಮಂಗಲ ಗ್ರಹವಿರುತ್ತದೆ. ಹಾಗಾಗಿ ರಾಜಕೀಯದಲ್ಲಿ ಮುನ್ನಡೆ ಸಾಧಿಸಲು ಅನುಕೂಲವಾಗುತ್ತದೆ.
ವೃಷಭ ಲಗ್ನದಲ್ಲಿ ಜನಸಿದವರಿಗೆ ಕೇದಾರ ಯೋಗವಿದ್ದರೆ, ನೀವಂದುಕೊಂಡ ಕೆಲಸ ನಿರಾಯಾಸವಾಗಿ ಪೂರ್ಣಗೊಳ್ಳುತ್ತದೆ. ಈ ಲಗ್ನದಲ್ಲಿ ಗಂಡುಮಗು ಜನಿಸಿದರೆ, ಉತ್ತಮ ಸಂಬಳವಿರುವ ಕೆಲಸ ಪಡೆಯುತ್ತಾನೆ.
ಮಿಥುನ ಲಗ್ನದಲ್ಲಿ ಜನಸಿದವರಿಗೆ ಕೇದಾರ ಯೋಗವಿದ್ದರೆ, ಚಿಕ್ಕ ಪ್ರಮಾಣದಲ್ಲಿ ಲಾಭ ಕಾಣುತ್ತಾರೆ. ನಿಂತು ಹೋದ ಕೆಲಸ ಪೂರ್ಣಮಾಡಬಲ್ಲರು.
ಕರ್ಕ ಲಗ್ನದಲ್ಲಿ ಜನಸಿದವರಿಗೆ ಕೇದಾರ ಯೋಗವಿದ್ದರೆ, ಧನಲಾಭವಾಗುವುದಲ್ಲದೇ, ವ್ಯಾಪಾರ ವ್ಯವಹಾರ, ಕೆಲಸ ಕಾರ್ಯಗಳನ್ನ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಕಾಣುವಿರಿ.
ಇನ್ನು ಅತ್ಯುತ್ತಮ ಲಾಭ ಪಡೆಯುವುದರಲ್ಲಿ ಸಿಂಹ ಲಗ್ನದಲ್ಲಿ ಜನಿಸಿದವರು ಮುಂದಿರ್ತಾರೆ. ಇವರಿಗೇನಾದ್ರೂ ಕೇದಾರ ಯೋಗವಿದ್ರೆ, ರಾಜಕೀಯದಲ್ಲಿ ಅತೀ ಉನ್ನತ ಸ್ಥಾನಕ್ಕೇರುವ ಸಾಧ್ಯತೆ ಇದೆ. ಕೇಂದ್ರ ಸಚಿವರಾಗುವ ಸಾಧ್ಯತೆ ಕೂಡ ಹೆಚ್ಚಿದೆ.
ತುಲಾ ಲಗ್ನದಲ್ಲಿ ಜನಿಸಿದವರಿಗೆ ಕೇದಾರ ಯೋಗವಿದ್ದರೆ, ಇದರಿಂದ ಸತಿ ಪತಿ ಇಬ್ಬರಿಗೂ ಲಾಭವಾಗುತ್ತದೆ. ಸಮಾಜದಲ್ಲಿ ಗೌರವ ಪಡೆಯುವಲ್ಲಿ ಯಶಸ್ಸು ಕಾಣುವಿರಿ.
ವೃಶ್ಚಿಕ ಲಗ್ನದಲ್ಲಿ ಜನಿಸಿದವರಿಗೆ ಕೇದಾರ ಯೋಗವಿದ್ದರೆ, ಅವರು ಲಾಭ ಪಡೆಯುತ್ತಾರಲ್ಲದೇ, ಇತರರಿಗೆ ಕೆಲ ಮಾಹಿತಿಗಳನ್ನ ನೀಡುವ ಮೂಲಕ ಬೇರೆಯವರಿಗೂ ಲಾಭ ಮಾಡಿಕೊಡುತ್ತಾರೆ.
ಧನು ಲಘ್ನದಲ್ಲಿ ಜನಿಸಿದವರಿಗೆ ಕೇದಾರ ಯೋಗವಿದ್ದರೆ, ಚಿಕ್ಕಮಟ್ಟಿನ ಲಾಭ ಗಳಿಸಬಲ್ಲಿರಿ. ಮಕರ ಲಘ್ನದಲ್ಲಿ ಜನಿಸಿದವರಿಗೆ ಕೇದಾರ ಯೋಗವಿದ್ದರೆ, ನಿಧಾನವಾಗಿ ಲಾಭ ದೊರಕುವುದು.
ಕುಂಭ ಲಘ್ನದಲ್ಲಿ ಜನಿಸಿದವರಿಗೆ ಕೇದಾರ ಯೋಗವಿದ್ದರೆ, ಅಂದುಕೊಂಡದಕ್ಕಿಂತ ಹೆಚ್ಚಿನ ಅಭಿವೃದ್ಧಿ ಕಾಣುವಿರಿ. ಮೀನ ಲಘ್ನದಲ್ಲಿ ಜನಿಸಿದವರಿಗೆ ಕೇದಾರ ಯೋಗವಿದ್ದರೆ, ಸಣ್ಣ ಮಟ್ಟದ ಲಾಭವಿರುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




