ದಕ್ಷಿಣೇಶ್ವರ ಕಾಳಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..?

ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಳಿಯನ್ನ ಆರಾಧಿಸುವುದು ಕೋಲ್ಕತ್ತಾದಲ್ಲಿ. ನವರಾತ್ರಿ ಸಮಯದಲ್ಲಿ 9 ದಿನವೂ ಅದ್ಧೂರಿ ನವರಾತ್ರಿ ಪೂಜೆ ನಡೆಯುತ್ತದೆ. ನಾವು ಗಣಪತಿ ಹಬ್ಬಕ್ಕೆ ಗಣಪತಿಯನ್ನು ಕೂರಿಸಿ, ಹಬ್ಬ ಮಾಡುತ್ತೆವೋ, ಅಂತೆಯೇ ಕೋಲ್ಕತ್ತಾದಲ್ಲಿ ಕೆಲವರು ದೇವಿಯ ವಿಗ್ರಹವನ್ನು ಮಾಡಿ, ಅದನ್ನ ಪೂಜಿಸುತ್ತಾರೆ. ಇಂದು ನಾವು ಇಲ್ಲಿನ ದಕ್ಷಿಣೇಶ್ವರ ಕಾಳಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ತಿರುಪತಿ ತಿಮ್ಮಪ್ಪನ ಸನ್ನಿಧಿ, ಕೇರಳದ ಅನಂತ ಪದ್ಮನಾಭ ದೇವಸ್ಥಾನದ ರೀತಿ ಕೊಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾವೂ ಕೂಡ ಪ್ರಸಿದ್ಧ ದೇವಸ್ಥಾನವಾಗಿದೆ. ಇಲ್ಲಿ ದೇವಿ ಮಹಾಕಾಳಿ ಪೂಜಿಸಲ್ಪಡುತ್ತಾಳೆ. ಹೂಗ್ಲಿ ನದಿಯ ಪೂರ್ವ ದಂಡೆಯಲ್ಲಿ ಈ ದೇವಸ್ಥಾನವಿದ್ದು, ಕಾಳಿಯನ್ನು ಭವತಾರಿಣಿ ಎಂಬ ರೂಪದಲ್ಲಿ ಪೂಜಿಸಲಾಗುತ್ತದೆ.

ನಮ್ಮ ಮೈಸೂರು ಅರಮನೆಯ ರೀತಿಯಲ್ಲೇ ಈ ದಕ್ಷಿಣೇಶ್ವರ ದೇವಸ್ಥಾನವಿದೆ. 1855ರಲ್ಲಿ ರಾಣಿ ರಶ್ಮೋನಿ ಎಂಬಾಕೆ ನಿರ್ಮಿಸಿದ್ದಳು ಎನ್ನಲಾಗಿದೆ. ಈ ದೇವಸ್ಥಾನದಲ್ಲಿ 8 ಸ್ತಂಭಗಳಿದೆ. ಇದನ್ನು ನವರತ್ನ ಸ್ತಂಭಗಳೆಂದು ಕರೆಯುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author