Friday, October 17, 2025

Latest Posts

ಮಾಸ್ಕ್ ಹಾಕಿಕೊಳ್ಳಬೇಕಾದಾಗ ಅನುಸರಿಸಬೇಕಾದ ನಿಯಮಗಳೇನು..?

- Advertisement -

ಕೊರೊನಾ ವೈರಸ್ ಭೀತಿ ಹೆಚ್ಚಾದಾಗಿನಿಂದ ಮಾಸ್ಕ್‌ ಹಾಕುವವರ ಸಂಖ್ಯೆ ಜಾಸ್ತಿಯಾಗಿದೆ. ಮಾಸ್ಕ್ ಹಾಕದಿದ್ದರೆ ಫೈನ್ ಹಾಕಲಾಗುತ್ತಿದೆ. ಹೊಟೇಲ್, ಮಾಲ್, ದೇವಸ್ಥಾನಗಳಲ್ಲಿ ಮಾಸ್ಕ್ ಇಲ್ಲದಿದ್ದರೆ ಪ್ರವೇಶ ನಿರ್ಭಂದಿಸಲಾಗಿದೆ. ಮಾಸ್ಕ್ ಅಂದ್ರೆ ಅಷ್ಟು ಇಂಪಾರ್ಟೆಂಟ್ ಆಗಿದೆ. ಆದ್ರೆ ಮಾಸ್ಕ್ ಹಾಕಿಕೊಳ್ಳುವಾಗ ಕೆಲ ನಿಯಮಗಳನ್ನ ಅನುಸರಿಸಬೇಕಾಗಿದೆ. ಆ ಬಗ್ಗೆ ಕೆಲ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.

ಎರಡು ಮಾಸ್ಕ್‌ಗಳನ್ನ ಕಡ್ಡಾಯವಾಗಿ ಬಳಸಿ. ಒಂದು ಮಾಸ್ಕ್ ಕ್ಲೀನಿಂಗ್‌ಗೆ ಹಾಕಿದಾಗ ಮತ್ತೊಂದು ಮಾಸ್ಕ್ ಧರಿಸಿ ಹೋಗಬಹುದು. ಕೆಲವರಿಗೆ ಕೊರೊನಾ ಭೀತಿ ಎಷ್ಟಿದೆ ಅಂದ್ರೆ ಮನೆಯಲ್ಲೂ ಮಾಸ್ಕ್ ಹಾಕಿ ಓಡಾಡುವಷ್ಟು. ಆದರೆ ಮಾಸ್ಕನ್ನ ಹೊರಗೆ ಹೋಗುವಾಗಷ್ಟೇ ಬಳಸಿದರೆ ಸಾಕು. ಮನೆಯಲ್ಲಿರುವಾಗ ಮಾಸ್ಕ್ ಬಳಸುವ ಅಗತ್ಯವಿಲ್ಲ.

ಮಾಸ್ಕ್‌ ತೊಳೆಯುವಾಗ ಬಿಸಿ ನೀರಿನಲ್ಲಿ ಡೇಟಾಲ್ ಹಾಕಿ, ಅದರಲ್ಲಿ ನಿಮ್ಮ ಮಾಸ್ಕ್ ಅದ್ದಿ ತೊಳೆಯಿರಿ. ಇದರಿಂದ ಮಾಸ್ಕ್‌ನಲ್ಲಿರುವ ಕೀಟಾಣು ನಾಶವಾಗಿ ಮಾಸ್ಕ್ ಸ್ವಚ್ಛವಾಗುತ್ತದೆ.

ಇನ್ನು ಈಗಿನ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸದೇ ಹೊರಹೋಗುವುದು ಉತ್ತಮವಲ್ಲ. ಹಾಗಾಗಿ ಹೊರಹೋಗುವಾಗ ಖಂಡಿತವಾಗಿ ಮಾಸ್ಕ್ ಧರಿಸಿ ಹೋಗಿ. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss