ಇನ್ನೇನು ಕೆಲ ದಿನಗಳಲ್ಲೇ ನವರಾತ್ರಿ ಪ್ರಾರಂಭವಾಗಲಿದೆ. ನಾವು ಈಗಾಗಲೇ ನಿಮಗೆ ನವರಾತ್ರಿಗೆ ಯಾವ ರೀತಿಯ ನೈವೇದ್ಯ ಇಡಬೇಕು. ಯಾವ ನಿಯಮಗಳನ್ನ ಪಾಲಿಸಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇವತ್ತು ನೀವು ನವರಾತ್ರಿಯಲ್ಲಿ ಹಚ್ಚಬೇಕಾದ ದೀಪದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನವರಾತ್ರಿಯಲ್ಲಿ ನವದುರ್ಗೆಯರ ಪೂಜೆ ಮಾಡುವುದು,ವೃತಾಚರಣೆ ಮಾಡುವುದು, ದಾನ ಧರ್ಮ ಮಾಡುವುದು, ಗೊಂಬೆ ಕೂರಿಸಿ ಆರತಿ ಬೆಳಗುವುದು ಇತ್ಯಾದಿ ಕಾರ್ಯ ಮಾಡುವುದು ನಡೆದುಕೊಂಡು ಬಂದಿವೆ. ಅಂತೆಯೇ ನವರಾತ್ರಿಯಲ್ಲಿ ದೀಪ ಬೆಳಗುವ ಪದ್ಧತಿ ಕೂಡ ಇದೆ.
ಪ್ರಾಥಕಾಲ ಮತ್ತು ಪ್ರದೂಷ ಕಾಲದಲ್ಲಿ, ಪೂಜೆ ಪುನಸ್ಕಾರಗಳಲ್ಲಿ, ಹೋಮ ಹವನದಲ್ಲಿ, ಗೃಹಪ್ರವೇಶ, ಮದುವೆ -ಮುಂಜಿ ಹೀಗೆ ಯಾವುದೇ ಶುಭಕಾರ್ಯವಿದ್ದರೂ ದೇವರಿಗೆ ದೀಪ ಹಚ್ಚುವ ಪದ್ಧತಿ ಹಿಂದೂಗಳಲ್ಲಿದೆ. ದೀಪ ಹಚ್ಚಿದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ದೀಪ ಹಚ್ಚಿದ ಮನೆಯಲ್ಲಿ, ಹಾಗೂ ದೀಪ ಹಚ್ಚಿದ ಬಳಿಕ ಅನುಸರಿಸಬೇಕಾದ ನಿಯಮಗಳನ್ನ ಅನುಸರಿಸಿದ ಮನೆಯಲ್ಲಿ ಲಕ್ಷ್ಮೀ ಸದಾ ಕಾಲ ನೆಲೆಸಿರುತ್ತಾಳೆ ಅಂತನೂ ಹೇಳಲಾಗುತ್ತದೆ.
ಅಂತೆಯೇ ನವರಾತ್ರಿಯಲ್ಲಿ ವಿಶೇಷವಾಗಿ ಬ್ರಾಹ್ಮಿ ಮುಹೂರ್ತ ಅಂದರೆ, ಬೆಳಗ್ಗಿನ ಜಾವ 4 ಗಂಟೆಗೆ ಸ್ನಾನಾದಿಗಳನ್ನ ಮಾಡಿ, ದೇವರಿಗೆ ಮೂರು ಬತ್ತಿಯನ್ನ ಇಟ್ಟು ತುಪ್ಪ ಅಥವಾ ಎಣ್ಣೆಯ ದೀಪವನ್ನಿಡಬೇಕು. ಸಂಜೆ ವೇಳೆ ಸೂರ್ಯಾಸ್ತದ ಬಳಿಕ ಹೀಗೆ ಮೂರು ಬತ್ತಿಯಿಂದ ದೇವರಿಗೆ ದೀಪ ಹಚ್ಚುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಈ ದೀಪ ಹಚ್ಚುವುದಿದ್ದರೆ, ನೀವು ನವರಾತ್ರಿಯಲ್ಲಿ ಮಾಂಸ ಮದ್ಯವನ್ನ ಸೇವಿಸಿರಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ