ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಪಂಢರಾಪುರ ಕೂಡ ಒಂದು. ಮಹಾರಾಷ್ಟ್ರದಲ್ಲಿರುವ ಪಂಢರಾಪುರಕ್ಕೆ ಕೇವಲ ಮರಾಠಿ ಭಕ್ತರಷ್ಟೇ ಅಲ್ಲ, ಉತ್ತರ ಕರ್ನಾಟಕದವರು ಕೂಡ ಭಕ್ತರಿದ್ದಾರೆ. ನಾವಿಂದು ಪಂಢರಾಪುರದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಪಂಢರಾಪುರವೆಂಬ ದೊಡ್ಡ ಶೆಹೆರಾ, ಅಲ್ಲಿ ವಿಠೋಭನೆಂಬ ದೊಡ್ಡ ಸಾಹುಕಾರ, ಅವನಿರುವುದು ಆ ನದಿ ತೀರ, ಅಲ್ಲಿ ಪಂಢರಿಭಜನೆಯ ವ್ಯಾಪಾರ. ಹೀಗೆ ಪಂಢರಿನಾಥನ ಭಜನೆ ಮಾಡುತ್ತ ಸಾಗುತ್ತಿದ್ದರೆ, ದಾರಿ ಹೋಗಿದ್ದೇ ಗೊತ್ತಾಗುವುದಿಲ್ಲ. ವಿಷ್ಣುವಿನ ಅವತಾರವಾದ ಪಂಢರೀನಾಥನನ್ನು ನೋಡಲು ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಬರುತ್ತಾರೆ.
ಮಹಾರಾಷ್ಟ್ರದ ಸೊಲ್ಲಾಪುರದ ಭೀಮಾ ನದಿ ತೀರದಲ್ಲಿದೆ. ಇಲ್ಲಿಯೇ ಇರುವ ಚಂದ್ರಬಾಗಾ ನದಿಯಲ್ಲಿ ಮಿಂದ ಪಂಢರಿಯ ಭಕ್ತರು, ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಇನ್ನು ಇಲ್ಲಿನ ವಿಶೇಷತೆ ಅಂದ್ರೆ ಇಲ್ಲಿ ಇನ್ನೊಂದು ದೇವಸ್ಥಾನವಿದೆ. ಆ ದೇವಸ್ಥಾನದಲ್ಲಿ 33 ಕೋಟಿ ದೇವರನ್ನ ಪೂಜಿಸಲಾಗುತ್ತದೆ.
ಅಲ್ಲದೇ, ಪಂಢರೀನಾಥನಿಗಷ್ಟೇ ಅಲ್ಲದೇ, ರುಕ್ಮಿಣಿಗೂ ದೇವಸ್ಥಾನವಿದೆ. ಹಬ್ಬ ಹರಿದಿನಗಳಲ್ಲಿ ರುಕ್ಮಿಣಿ ಮತ್ತು ಪಾಂಡುರಂಗನಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ತರಹ ತರಹದ ಆಭರಣಗಳನ್ನು ಹಾಕಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




