ವಿದ್ಯೆ ಬುದ್ಧಿ ಚೆನ್ನಾಗಿರಲು, ಬುದ್ಧಿವಂತರಾಗಲು ಸರಸ್ವತಿಯ ಆರಾಧನೆ ಹೀಗೆ ಮಾಡಿ..

ಮಕ್ಕಳಿಗೆ ಆಸ್ತಿ ಎಂದರೆ ವಿದ್ಯೆ. ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿಸಿ ಅಂತಾ ಹಿರಿಯರು ಹೇಳಿದ್ದಾರೆ. ಅಂದ್ರೆ ಮಕ್ಕಳಿಗಾಗಿ ಹಣ ಕೂಡಿಡುವ ಬದಲು, ಅವರಿಗೆ ವಿದ್ಯೆ ಕೊಡಿಸಿ, ಅವರೇ ದುಡಿದು ತಿನ್ನುವಂತೆ ಬೆಳೆಸಿ ಎಂದರ್ಥ. ಹೀಗೆ ಮಕ್ಕಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಂದ್ರೆ, ಅವರಿಗೆ ಉತ್ತಮ ವಿದ್ಯೆ ನೀಡಬೇಕು.

ಕೆಲವರಿಗೆ ಎಷ್ಟೇ ಖರ್ಚು ಮಾಡಿ, ಒಳ್ಳೆಯ ಶಾಲೆಗೆ ಸೇರಿಸಿದರೂ ಕೂಡ, ಅವರಿಗೆ ವಿದ್ಯೆ ಹತ್ತುವುದಿಲ್ಲ. ಹೀಗೆ ಮಕ್ಕಳು ಬುದ್ಧಿವಂತರಾಗಲು ಸರಸ್ವತಿಯ ಆರಾಧನೆ ಮಾಡಬೇಕಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ವಿದ್ಯೆ ಇಲ್ಲದವನು ಹದ್ದಿಗಿಂತ ಕಡೆ ಅಂತಾ ಹೇಳಲಾಗುತ್ತದೆ. ಆದ್ದರಿಂದ ಮಕ್ಕಳಿಗೆ ವಿದ್ಯೆ ಕಲಿಸುವುದು ತುಂಬಾ ಮುಖ್ಯ. ಸರಸ್ವತಿಯನ್ನ ಒಲಿಸಿಕೊಳ್ಳುವುದಿದ್ದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಓದಬೇಕು. ಅಂದ್ರ ಬೆಳಗ್ಗಿನ ಜಾವ 4 ಗಂಟೆಗೆ ಎದ್ದು ಓದಲು ಶುರು ಮಾಡಬೇಕು. ಹೀಗೆ ಮಾಡಿದ್ದಲ್ಲಿ, ಓದಿದ್ದು ಚೆನ್ನಾಗಿ ನೆನಪಿರುತ್ತದೆ.

ಇನ್ನು ಸರಸ್ವತಿಯನ್ನು ಮತ್ತು ಲಕ್ಷ್ಮೀ ಹಯಗ್ರೀವ ಸ್ವಾಮಿಯ ಆರಾಧನೆ ಮಾಡುವುದರಿಂದ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಾರೆಂಬ ನಂಬಿಕೆ ಇದೆ. ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ಸ್ನಾನದ ಬಳಿಕ, ಸರಸ್ವತಿ ಮತ್ತು ಲಕ್ಷ್ಮೀ ಹಯಗ್ರೀವ ಸ್ವಾಮಿಯ ಶ್ಲೋಕವನ್ನು ಹೇಳಬೇಕು. ಮೊದಲನೇಯದಾಗಿ ಸರಸ್ವತಿ ಶ್ಲೋಕದ ಬಗ್ಗೆ ತಿಳಿಯೋಣ,

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ

ಇದು ಸರಸ್ವತಿಯ ಶ್ಲೋಕವಾಗಿದೆ. ಇದರ ಜೊತೆಗೆ ಲಕ್ಷ್ಮೀ ಹಯಗ್ರೀವ ಶ್ಲೋಕವನ್ನು ಕೂಡ ಜಪಿಸಬೇಕು.
ಜ್ಞಾನಾನಂದ ಮಯಂ ದೇವಂ ನಿರ್ಮಲ ಸ್ಪಟಿಕಾಕೃತಿಂ
ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವಂ ಉಪಾಸ್ಮಹೇ

ಈ ಶ್ಲೋಕವನ್ನು ವಿದ್ಯಾರ್ಥಿಗಳು ಸ್ನಾನದ ಬಳಿಕ ಪ್ರತಿದಿನ ಹೇಳಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author