ನಾವು ಹೆಚ್ಚಾಗಿ ರಾಮನಿಗೆ, ಹನುಮನಿಗೆ ದೇವಸ್ಥಾನವನ್ನು ಕಟ್ಟಿ ಪೂಜಿಸುವುದನ್ನು ನೋಡಿದ್ದೇವೆ. ಆದ್ರೆ ಸೀತಾದೇವಿಗೂ ಕೂಡ ಆಕೆಯ ತವರೂರಲ್ಲಿ ದೇವಸ್ಥಾನವನ್ನು ನಿರ್ಮಿಸಿ, ಪೂಜಿಸಲಾಗುತ್ತದೆ. ಹಾಗಾದ್ರೆ ಆ ದೇವ್ಸತಾನ ಇರುವುದಾದರೂ ಎಲ್ಲಿ..? ಆ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸೀತೆಯ ಜನ್ಮಸ್ಥಳ ನೇಪಾಳದ ಜನಕಪುರ. ಈ ಸ್ಥಳದಲ್ಲೇ ಜಾನಕಿಗೊಂದು ದೇವಾಲಯವನ್ನು ನಿರ್ಮಿಸಲಾಗಿದೆ. ಪುರಾಣ ಕಥೆಯ ಪ್ರಕಾರ ಜನಕರಾಜ ಹೊಲವನ್ನು ಊಳುವಾಗ, ಜಾನಕಿ ಸಿಕ್ಕಳೆಂದು ಹೇಳಲಾಗಿದೆ. ಜಾನಕಿ ಸಿಕ್ಕ ಇದೇ ಸ್ಥಳದಲ್ಲಿ ಜಾನಕಿಯ ದೇವಸ್ಥಾನ ನಿರ್ಮಿಸಲಾಗಿದೆ. ಕ್ರಿ.ಶ 1910ರಲ್ಲಿ ರಾಣಿ ಬ್ರಿಶ್ ವಾನು ಈ ದೇವಸ್ಥಾನವನ್ನು ನಿರ್ಮಿಸಿದಳು.
ಇಷ್ಟೇ ಅಲ್ಲದೇ, ಈ ಸ್ಥಳದಲ್ಲಿಯೇ ಶ್ರೀ ರಾಮ ಶಿವಧನಸ್ಸನ್ನು ಮುರಿದು, ಸೀತೆಯನ್ನು ವಿವಾಹವಾದನೆಂದು ಕೂಡ ಹೇಳಲಾಗಿದೆ. ಇಲ್ಲಿ ಇಲ್ಲೊಂದು ವಿವಾಹ ಮಂಟಪವಿದ್ದು, ಅದೇ ಮಂಟಪದಲ್ಲಿ ರಾಮ ಸೀತೆ ವಿವಾಹವಾಗಿದ್ದೆಂದು ಹೇಳಲಾಗುತ್ತದೆ.
ಈ ದೇವಸ್ಥಾನ ಮೊಘಲ್ ಶೈಲಿಯ ರೂಪದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಜಾನಕಿಯನ್ನ ಮುಖ್ಯವಾಗಿ ಪೂಜಿಸಲಾಗುತ್ತಿದ್ದು, ರಾಮ ಲಕ್ಷ್ಮಣರಿಗೂ ಕೂಡ ಪೂಜಿಸಲಾಗುತ್ತದೆ. ಜೊತೆಗೆ ಜನಕರಾಜ ಪೂಜಿಸುತ್ತಿದ್ದ ಸಾಲಿಗ್ರಾಮವನ್ನು ಕೂಡ ಪೂಜುಸಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )