Tuesday, April 15, 2025

Latest Posts

ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ..?!

- Advertisement -

International News:

ರಷ್ಯಾದಿಂದ  ಗೋವಾಗೆ ಹೊರಟಿದ್ದ  ಅಜರ್ ಏರ್ ಅಂತರಾಷ್ಟ್ರೀಯ   ವಿಮಾನಕ್ಕೆ ಬಾಂಬ್  ಬೆದರಿಕೆ ಕರೆ ಬಂದ ಕಾರಣ  ಜಾಮ್  ನಗರದಲ್ಲಿ ವಿಮಾನವನ್ನು ತುರ್ತು  ಭೂ ಸ್ಪರ್ಷ ಮಾಡಲಾಯಿತು. 236  ಪ್ರಯಾಣಿಕರನ್ನು ತುಂಬಿಕೊಂಡಿದ್ದ ಈ  ವಿಮಾನಕ್ಕೆ ಅನಾಮಧೇಯ ಕರೆಯ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ತುರ್ತು ಭೂಸ್ಪರ್ಷ ಮಾಡಬೇಕಾದ ಅನಿವಾರ್ಯತೆ ಬಂತು. 15 ಗಂಟೆಗಳ ನಂತರ  ವಿಮಾನ ಗೋವಾಕ್ಕೆ ತೆರಳಿತು. ಈ ಕಾರಣದಿಂದ ಅಷ್ಟೂ ಸಮಯ ಪ್ರಯಾಣಿಕರೆಲ್ಲರೂ ಲಾಂಜ್ ನಲ್ಲೇ ಕಾಲ ಕಳೆಯ ಬೇಕಾಯಿತು.

ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆಯಾದ ಭಾರತದ ಮಹಿಳೆ

ಹುಟ್ಟಿದ ವರ್ಷ ಬೇರೆಯಾದ್ರೂ ಇವರು ಅವಳಿಗಳು..?! ವಿಶೇಷವೆನಿಸೋ ಸತ್ಯ ಏನು ಗೊತ್ತಾ..?!

ಭಾರತ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬಯಸುತ್ತದೆ : ವಿದೇಶಾಂಗ ಸಚಿವ ಎಸ್ ಜೈಶಂಕರ್

- Advertisement -

Latest Posts

Don't Miss