- Advertisement -
ಜೆಸಿಂಡಾ ಆರ್ಡರ್ನ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ನ್ಯೂಜಿಲ್ಯಾಂಡ್ ಪ್ರಧಾನಿ ಸ್ಥಾನಕ್ಕೆ ಲೇಬರ್ ಪಕ್ಷದ ಸಂಸದ ಪೊಲೀಸ್ ಹಾಗೂ ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.ಲೇಬರ್ ಪಕ್ಷದಿಂದ 44 ವರ್ಷದ ಹಿರಿಯ ರಾಜಕಾರಣಿ ಹಿಪ್ಕಿನ್ಸ್ ಒಬ್ಬರನ್ನೇ ನಾಮ ನಿರ್ದೇಶನ ಮಾಡಿದ್ದರಿಂದ ಅವರು ಅವಿರೋಧವಾಗಿ ನೇಮಕವಾದರು. ಹೀಗಾಗಿ ೪೧ನೇ ಪ್ರಧಾನಿಯಾಗಿ ಕ್ರಿಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
- Advertisement -