international news:
ಟಿಸ್ಲಾ ಕಂಪನಿಯ ಸ್ಥಾಪಕ ಎಲಾನ್ ಮಸ್ಕ ಪ್ರತಿ ದಿನವು ಎಂದಲ್ಲಾ ಒಂದು ವಿಷಯಕ್ಕೆ ಚರ್ಚೆಯಲ್ಲಿರುತ್ತಾರೆ. ಟ್ವಿಟರ್ ಖಾತೆಯನ್ನು ಖರೀದಿಸಿದ ಎಲಾನ್ ಮಸ್ಕ ಈಗ ಅದರ ನೀಲಿ ಬಣ್ಣವಿರುವ ಹಕ್ಕಿಯನ್ನು ತೆಗೆದುಹಾಕಿ ಕ್ರಿಪ್ಟೋ ಕರೆನ್ಸಿಯ ಡಾಗ್ ಕಾಯಿನ್ ನಾಯಿಯ ಚಿತ್ರವನ್ನು ಹಾಕಿ ಎಲ್ಲರಲ್ಲೂ ಕತೂಹಲ ಮಡಿಸಿದ್ದಾರೆ.ಈ ನಾಯಿಯ ಲೋಗೋ ಕೇವಲ ವೆಬ್ ಆವೃತ್ತಿಗೆ ಮಾತ್ರ ಸೀಮಿತವಾಗಿದೆ ಮೊಬೈಲ್ ನಲ್ಲಿ ಇದು ಕಾಣ ಸಿಗುವುದಿಲ್ಲ ಬದಲಿಗೆ ಹಕ್ಕಿಯ ಚಿತ್ರ ಕಾಣಿಸುತ್ತದೆ.
ಬಿಟ್ ಕಾಯಿನ್ನಂತಹ ಇತರೆ ಕ್ರಿಪ್ಟೋ ಕರೆನ್ಸಿಯನ್ನು ಅಪಹಾಸ್ಯ ಮಾಡಲು 2013ರಲ್ಲಿ ತಮಾಷೆಗಾಗಿ ಈ ನಾಯಿ ಚಿತ್ರ ರಚಿಸಲಾಗಿತ್ತು. 2022ರ ಏಪ್ರಿಲ್ನಲ್ಲಿ ಟ್ವಿಟ್ಟರ್ ಖರೀದಿಸುವ 22 ಬಿಲಿಯನ್ ಡಾಲರ್ ಒಪ್ಪಂದವನ್ನು ಮಸ್ಕ್ ಆರಮಭಿಸಿದ್ದರು. ಅವರು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿದ್ದರು.
— Elon Musk (@elonmusk) April 3, 2023
ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ನಾ ಮುಂದು, ತಾ ಮುಂದು ಎನ್ನುತ್ತಿರುವ ಸಂಸ್ಥೆಗಳು