ಮಂಡ್ಯ: ಐಪಿಎಲ್ ಬೆಟ್ಟಿಂಗ್ ನಿಂದ ಎಷ್ಟೋ ಕುಟುಂಬಗಳು ಬೀದಿಗೆ ಬರುತ್ತಿವೆ. ಮೈತುಂಬಾ ಸಾಲ ಮಾಡಿಕೊಂಡು ಕುಟುಂಬ ನಿಭಾಯಿಸಲಾಗದೇ ಊರು ಬಿಟ್ಟು ಪರಾರಿಯಾಗುತ್ತಿದ್ದಾರೆ. ಇಂತಹ ಘಟನೆ ಮಂಡ್ಯದಲ್ಲೂ ನಡೆದಿದ್ದು, ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಸೋತು ಕುಟುಂಬವನ್ನು ಬಿಟ್ಟು ವ್ಯಕ್ತಿ ಪರಾರಿಯಾಗಿದ್ದಾನೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುವ 17ನೇ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ
ಕುಟುಂಬಕ್ಕೆ ಆಸರೆಯಾಗಿದ್ದ ವ್ಯಕ್ತಿ ಹೆಂಡತಿ ಅನ್ನಪೂರ್ಣ ಮತ್ತು ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾನೆ ಇದರಿಂದ ಕುಟುಂಬ ಬೀದಿಗೆ ಬಿದ್ದಿದೆ. 20 ದಿನದ ಪುಟ್ಟ ಹಸುಗೂಸಿನೊಂದಿಗೆ ಹೆಂಡತಿ ಮತ್ತು ವೃದ್ಧ ತಂದೆ ಬೀದಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಿನ್ನಲು ಅನ್ನವಿ್ಲಲದೆ ಹಿಸಿವಿನಿಂದ ಬಾಣಂತಿ ಮತ್ತು ಮಕ್ಕಳು ಪರಾದಾಡುತ್ತಿದ್ದಾರೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುವ 17ನೇ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ
ಅಮೇರಿಕಾದ ಟೆಕ್ಸಾಸ್ ಬಳಿ ಏರ್ ಶೋ ವೇಳೆ ಅಪಘಾತ : ವಿಮಾನಗಳ ವಿಂಗ್ಸ್ ಡಿಕ್ಕಿ, ಮೂವರ ಸಾವು