Sunday, December 22, 2024

Latest Posts

ಸೋನು ಸೂದ್ ಮೇಲೆ ಐಟಿ ಕಣ್ಣು…??

- Advertisement -

www.karnatakatv.net :ನವದೆಹಲಿ: ಬಹುಬಾಷಾ ನಟ ಸೋನುಸೂದ್ ರ ಮುಂಬೈ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ.

ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯ ದೇಶ್ ಕೆ ಮೆಂಟರ್ಸ್ ಅನ್ನೋ ಕಾರ್ಯಕ್ರಮದ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಇದೀಗ ಐಟಿ ಸರ್ವೆ ನಡೆಸಿರೋದಕ್ಕೆ  ನಾನಾ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇನ್ನು ನಟ ಸೋನು ಮನೆಗೂ ತೆರಳಿದ್ದ ಐಟಿ ಅಧಿಕಾರಿಗಳು ಅಲ್ಲಿಯೂ ಸಮೀಕ್ಷೆ ನಡೆಸಿರೋ ಬಗ್ಗೆ ವರದಿಯಾಗಿದೆ.

- Advertisement -

Latest Posts

Don't Miss