- Advertisement -
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಜಿಂಗ್ ಸ್ಟಾರ್ ದರ್ಶನ್ ಹೆಸರು ಕೇಳಿ ಬಂದಾಗಿನಿಂದ ಎಲ್ಲೆಲ್ಲು ಅವರದ್ದೆ ಸುದ್ದಿ.. ಇದು ಸಾಧ್ಯನಾ.. ನಿಜನಾ ಅನ್ನುವ ಗೊಂದಲ ಎಲ್ಲರಲ್ಲಿಯೂ ಇದ್ದೆ ಇದೆ.. ಆದ್ರೆ ಇದಕ್ಕೆ ಅವರ ಗ್ರಹಗತಿ ಸರಿಯಿಲ್ಲ ಅದಕ್ಕೆ ಈಗೆ ಆಗಿದೆ ಅಂತ ಕೆಲವರು ಹೇಳುತ್ತಿದ್ದಾರೆ..
ಆಗಿದ್ರೆ ದರ್ಶನ್ ಅವರ ಭವಿಷ್ಯ ಹೇಗಿದೆ ಅವರಿಗೆ ಈ ಸಮಸ್ಯೆ ಕಾಡುತ್ತಿರುವುದು ಏಕೆ ಅಂತ ಇಂದು ತಿಳಿಸಿಕೊಡಲು ಜ್ಯೋತಿಷಿಯಾದ ಶ್ಯಾಮ್ ಪ್ರಕಾಶ್ ಅವರು ನಮ್ಮ ಜೊತೆಗೆ ಇದ್ದಾರೆ.. ಬನ್ನಿ ಅವರನ್ನ ಸ್ವಾಗತಿಸೋಣ..
- Advertisement -