ಇನ್ನೂ ಮಾಸಿಲ್ಲ ಅಸ್ಪೃಷ್ಯತೆ ಎಂಬ ಅನಾಚಾರ…! ಮಡಿಕೆ ನೀರೇ ದಲಿತನಿಗೆ ವಿಷವಾಯಿತೇ..?!

Jaipura News:

ಜೈಪುರದಲ್ಲಿ ಮೇಲ್ವರ್ಗದ ಜನರಿಗೆ ಮೀಸಲಾಗಿದ್ದ ಮಡಿಕೆಯಿಂದ ನೀರು ತೆಗೆದುಕೊಂಡು ಕುಡಿದಿದ್ದಕ್ಕೆ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಚತುರ ರಾಮ್ ತನ್ನ ಹೆಂಡತಿಯೊಂದಿಗೆ ದಿಗ್ಗಾಕ್ಕೆ ಹೋಗುತ್ತಿದ್ದಾಗ ಕಿರಾಣಿ ಅಂಗಡಿಯೊಂದರ ಬಳಿ ಅಂಗಡಿಯ ಹೊರಗೆ ಇಟ್ಟಿದ್ದ ಮಡಿಕೆಯಲ್ಲಿ ನೀರು ತೆಗೆದುಕೊಂಡು ಕುಡಿದಿದ್ದಾನೆ. ಈ ವೇಳೆ ನಾಲ್ಕೈದು ಜನ ಆತನನ್ನು ನಿಂದಿಸಿ, ಮೇಲ್ಜಾತಿಗೆ ಸೇರಿದವರು ಎಂದು ಹೇಳಿಕೊಂಡ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ.ಸಂತ್ರಸ್ತನ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಂತೂ  ಇನ್ನು ಮಾಸಿಲ್ಲ ಅಸ್ಪೃಷ್ಯತೆ ಎಂಬ ಅನಾಚಾರ.

ಪ್ರಪಾತಕ್ಕೆ ಉರುಳಿದ ಬಸ್…! 6 ಮಂದಿ ಸಾವು…!

“ಬಿಜೆಪಿ ಗೂಂಡಾ ಧೋರಣೆ ಸಹ್ಯವಲ್ಲ”: ಮಮತಾ ಬ್ಯಾನರ್ಜಿ

ಭಾರತಕ್ಕೆ ಹಾರಿ ಬರಲಿವೆ ಚೀತಾಗಳು…!

About The Author