Saturday, August 9, 2025

Latest Posts

ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಜೆ.ಪಿ ನಡ್ಡಾ, ಸ್ಮೃತಿ ಇರಾಣಿ..!

- Advertisement -

Banglore News:

ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ ಕೈಗೊಳ್ಳಲಿರುವ ಸಮಾವೇಶಕ್ಕೆ ಲಕ್ಷಗಟ್ಟಲೆ  ಜನರ ಆಗಮನದ ನಿರೀಕ್ಷೆ ಇದ್ದು ಬೃಹತ್ ಪೆಂಡಾಲನ್ನು  ನಿರ್ಮಿಸಲಾಗಿದೆ. ಸುಮಾರು  10 ಎಕರೆ ಪ್ರದೇಶದಲ್ಲಿ ಜರ್ಮನ್  ಟೆಂಟ್ ಮಾದರಿಯಲ್ಲಿ  ಪೆಂಡಾಲ್  ನಿರ್ಮಾಣವಾಗಿದೆ. ಹಾಗೆಯೆ ವೇದಿಕೆಯಲ್ಲಿ ಸಚಿವ ಸುಧಾಕರ್ ರವರಿಂದ ಪೂಜೆ ನಡೆದಿದೆ. ಮತ್ತು ಉಪಹಾರ ಊಟಕ್ಕಾಗಿ  200 ಕೌಂಟರ್ ಗಳ ವ್ವಸ್ಥ ಕೂಡಾ ಮಾಡಲಾಗಿದೆ. ಜೊತೆಗೆ ತಾತ್ಕಾಲಿಕ ಅಡುಗೆ ಮನೆಯನ್ನೂ ನಿರ್ಮಿಸಲಾಗಿದೆ. ಹಾಗೆಯೆ ಅಲ್ಲಲ್ಲಿ ಫ್ಲೆಕ್ಸ್ ಕೂಡಾ ಈಗಾಗಲೆ ಹಾಕಿ ಆಗಿದೆ. ಒಟ್ಟಾರೆ ಸಮಾವೇಶಕ್ಕೆ  ಕೋಟಿ ವೆಚ್ಚದಲ್ಲಿ  ಖರ್ಚು ಮಾಡಿ ತಯಾರಿ ನಡೆಸಲಾಗುತ್ತಿದೆ. ಈ ಕಾಋ್ಯಕ್ರಮಕ್ಕೆ ಜೆ.ಪಿ.ನಡ್ಡಾ ಹಾಗು  ಸ್ಮೃತಿ ಇರಾಣಿ ಬರುವುದು ಖಚಿತ ಎಂಬುವುದಾಗಿ ಸಿ.ಎಂ ಬೊಮ್ಮಾಯಿ  ಹೇಳಿದ್ದಾರೆ.

ಐಷಾರಾಮಿ ಕಾರುಗಳಿಗೂ ವರ್ಷಧಾರೆಯ ಕಂಟಕ…!

ಐಟಿ ಕಂಪೆನಿಗಳಿಗೆ ವರುಣನ ಶಾಕ್…!

ಐಟಿ ಕಂಪೆನಿಗಳಿಗೆ ವರುಣನ ಶಾಕ್…!

- Advertisement -

Latest Posts

Don't Miss