ಕರೊನಾದಿಂದಾಗಿ ಶೂಟಿಂಗ್ನಲ್ಲಿ ಭಾಗಿಯಾಗದೇ ಸಧ್ಯ ತಮ್ಮ ನಿವಾಸದಲ್ಲೇ ಇರೋ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದ್ದಾರೆ. ಸದಾ ಶೂಟಿಂಗ್, ಜಿಮ್, ಫೋಟೋಶೂಟ್ ಅಂತಾ ಫೀಲ್ಡ್ನಲ್ಲಿ ಇರ್ತಿದ್ದ ಜಾನು ಇದೀಗ ಮನೆಯಲ್ಲೇ ತಮ್ಮ ಸಹೋದರಿ ಖುಶಿಗೆ ಫೋಟೋಶೂಟ್ ಮಾಡಿಸಿದ್ದಾರೆ.

ಸದ್ಯ ಜಾನ್ವಿ ಕಪೂರ್ ನಟನೆಯ ಗುಂಜನ್ ಸಕ್ಸೇನಾ ನೆಟ್ಫ್ಲಿಕ್ಸ್ನಲ್ಲಿ ಸಖತ್ ಸದ್ದು ಮಾಡ್ತಿದೆ. ಈ ನಡುವೆ ಮ್ಯಾಗ್ಜಿನ್ ಒಂದರ ಕವರ್ ಪೇಜ್ ಒಂದಕ್ಕೆ ಮನೆಯಲ್ಲೇ ಫೋಟೋಶೂಟ್ ಕೂಡ ಮಾಡಿದ್ದಾರೆ. ಲಾಕ್ಡೌನ್ ಸಮಯದಿಂದ ತಮ್ಮ ಸಹೋದರಿ ಜತೆ ಕಾಲ ಕಳೆಯುತ್ತಿದ್ದ ನಟಿ ಇದೀಗ ಖುಷಿಯ ಫೋಟೋ ಒಂದನ್ನ ಇನ್ಸ್ಟಾಗ್ರಾಮ್ನಲ್ಲಿ ಶೇ್ರ್ ಮಾಡಿದ್ದಾರೆ.
ತಮ್ಮ ಸಹೋದರಿಯ ಫೋಟೋ ಕ್ಲಿಕ್ಕಿಸಿರೋ ಜಾನ್ವಿ ಕಪೂರ್..ಅದನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹಾಗೂ ನಿಮಗೆ ಫೋಟೋ ತೆಗೆದುಕೊಳ್ಳಲು ಸ್ಟುಡಿಯೋಗೆ ಹೋಗೋಕೆ ಆಗಿಲ್ಲ ಅಂದ್ರೆ ಮನೆಯನ್ನೇ ಸ್ಟುಡಿಯೋ ಮಾಡಿಕೊಳ್ಳಿ ಅಂತಾ ಬರೆದುಕೊಂಡಿದ್ದಾರೆ. ಸದ್ಯ ಖುಷಿ ಕಪೂರ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಹಾಟ್ಕೇಕ್ನಂತೆ ಸೇಲ್ ಆಗ್ತಿದೆ.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.