ಮಕ್ಕಳಿಗೆ ಮಾಸ್ಕ್ ಹಾಕಿದ್ರೆ ಏನುಗುತ್ತೆ..?

https://www.youtube.com/watch?v=EDMRYtaze_Q

ಕರ್ನಾಟಕ ಟಿವಿ : ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಕಡ್ಡಾಯ ಅಂತ ಬಹುತೇಕ ರಾಷ್ಟ್ರಗಳು ಹೇಳ್ತಿವೆ. ಆದ್ರೆ, ಮಕ್ಕಳಿಗೆ ಮಾಸ್ಕ್ ಹಾಕುವುದರಿಂದ ಉಸಿರಾಟದ ಸಮಸ್ಯೆ ಎದುರಾಗುತ್ತೆ. ಹಾಗಾಗಿ 2 ವರ್ಷದ ವರೆಗಿನ ಮಕ್ಕಳಿಗೆ ಮಾಸ್ಕ್ ಹಾಕದಂತೆ ಜಪಾನ್ ಆರೋಗ್ಯ ಇಲಾಖೆ ಆದೇಶ ನೀಡಿದೆ. ಜಪಾನ್ ಇದೀಗ ಸ್ಟೇಟ್ ಎಮರ್ಜೆನ್ಸಿ ರದ್ದು ಮಾಡಿದ್ದು ಮೊದಲಿನಂತೆ ರೀ ಓಪನ್ ಆಗಿದೆ. ಜೊತೆಗೆ ಎಚ್ಚರಿಕೆಯಿಂದ  ಇರುವಂತೆ ಜಪಾನ್ ಸರ್ಕಾರ ಪ್ರಜೆಗಳಿಗೆ ಕರೆ ನೀಡಿದೆ..

About The Author