Thursday, November 21, 2024

Latest Posts

ಕೆಲಸಕ್ಕೆ ಇದ್ದ ಮನೆಯನ್ನೆ ಕಳ್ಳತನ ಮಾಡಿ ಪರಾರಿಯಾದ ನೇಪಾಳಿ ದಂಪತಿ

- Advertisement -

ಬೆಂಗಳೂರಿನ ನಿವಾಸಿಗಳೆ ಎಚ್ಚರ ಎಚ್ಚರ

ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ಬೆಂಗಳೂರಿನಲ್ಲಿ ಜಾಸ್ತಿಯಾಗ್ತಿವೆ.ಸರ ಕಳ್ಳತನ,ಪರ್ಸ ಕಳ್ಳತನ ಮನೆ ಕಳ್ಳತನ ಹೀಗೆ ಹಲವಾರು ಕಳ್ಳತನ ಅಗ್ತಾ ಇರುತ್ತವೆ. ಪ್ರತಿದಿನ ಬೆಳಗಾದರೆ ಮನೆಯಿಂದ ಹೊರಗಡೆ ಹೋಗುವ ಜನ ಹೊರಗಡೆ ಕೆಲಸವನ್ನೂ ಮಾಡಿ ಮನೆ ಕೆಲಸವನ್ನು ಮಾಡಲು ಆಗುವುದಿಲ್ಲ ಎಂದೇ ಮನೆ ಕೆಲಸಕ್ಕೆ ಜನರನ್ನು ನೇಮಕ ಮಾಡಿರುತ್ತದೆ. ಮೊದಲಿಗೆ ಅವರನ್ನು ನಂಬದಿರುವ ಕಅರಣ ಸ್ವಲ್ಪದಿನ ಅವರನ್ನು ನಮ್ಮ ಕಣ್ಣುಗಳು ಪರಿಕ್ಷೆ ಮಾಡುತ್ತವೆ . ಕೆಲವು ದಿನಗಳ ಅವರ ಚಲನ ವಲನಗಳನ್ನು ಪರಿಕ್ಷೆ ಮಾಡಿ ನಂತರ ಅವರನ್ನು ಸಂಪೂರ್ಣ ನಂಬಿ ಮನೆಯ ಪ್ರತಿ ಮೂಲೆಯಲ್ಲಿ ಓಡಾಡಲು ಅವಕಾಶ ನೀಡಲಾಗುತ್ತದೆ.ಆದರೆ ಇದನ್ನೆ ಬಂಡವಾಳ ಮಾಡಿಕೊಂಡು ಮನೆಯನ್ನೆ ಕನ್ನ ಹಾಕಿದರೆ ಏನು ,ಮಾಡೋದು

ಇದೇ ರೀತಿಯ ಘಟನೆಯೊಂದು ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.ಜಯನಗರದ 8ನೇ ಬ್ಲಾಕಿನ ನಿವಾಸಿಯಾಗಿರುವ ಪಿ ಸಂದೇಶ ಎಂಬುವವರು ಖಾಸಗಿ ಉದ್ಯೋಗಿಯಾಗಿದ್ದೂ ಮನೆಯ ಕೆಲಸಕ್ಕೇಂದು ನೇಪಾಳಿ ಮೂಲದ ಕಪಿಲ್ ಮತ್ತು ಕಶ್ಮಿರಾ  ದಂಪತಿಯನ್ನು ಕೆಲವು ತಿಂಗಳುಗಳ ಹಿಂದೆ ಕೆಲಸಕ್ಕೆ ನೇಮಿಸಿಕೊಂಡಿದ್ದರು ಮನೆಯ ಪಾರ್ಕಿಂಗ್ ಸ್ಥಳದಲ್ಲಿ ದಂಪತಿಗೆ ವಾಸಕ್ಕೆ ಜಾಗ ನೀಡಲಾಗಿತ್ತು. ಫ್ಎಬ್ರವರಿ 21 ರಂದು ಮನೆಯ ಕುಟುಂಬ ತಿರುಪತಿಯ ದರ್ಶನಕ್ಕೆ ಹೋಗಿದ್ದರು. ಮನೆಯಲ್ಲಿ ವಯಸ್ಸಾದ ಅಜ್ಜಿ ಇರುವ ಕಾರಣ ದಂಪತಿಗೆ ಮನೆಯ ಬೀಗದ ಕೈ ಕೊಟ್ಟು ಹೋಗಿರುತ್ತಾರೆ ಮನೆಯಲ್ಲಿ ಅಜ್ಜಿ ಒಬ್ಬಳೆ ಇರುವ ಕಾರಣ ಅವಳ ಆರೈಕೆ ಮಾಡಲು ಮನೆ ಪ್ರವೇಶ ಮಾಡಿ ಅಜ್ಜಿಯ ಗಮನ ಬೇರೆಡೆಗೆ ಎಳೆದು ಲಾಕರ್ ತೆರೆದು 1.90 ಲಕ್ಷ  ರೂ ಮೌಲ್ಯದ ಚಿನ್ನಾಭರಣ ಮತ್ತು 15 ಸಾವಿರ ಹಣ ದೋಚಿ ಪರಾರಿಯಾಗಿರುತ್ತಾರೆ. ಫೆಬ್ರವರಿ 23 ರಂದು ಮನೆಗೆ ವಾಪಾಸಾದ ದಂಪತಿಗೆ ಆಶ್ವರ್ಯ ಕಾದಿತ್ತು ಮನೆಯಲ್ಲಿರುವ ಹಣ ಒಡವೆ ಕಾಣಿಸದ ಕಾರಣ ಕಪಿಲ್ ಅವರನ್ನು ಕೇಳಲು ಮನೆಗೆ ಬಂದಾಗ ಅವರು ಮನೆ ಕಾಲಿ ಮಾಡಿಕೊಂಡು ಪರಾರಿಯಾಗಿದ್ದು ಜಯನಗರ ಪೋಲಿಸ್ ಠಾಣೆಯನ್ನು ಪ್ರಕರಣ ದಾಖಲಿಸಗಾಹಿದೆ

224 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಮತ್ತೆ ಅತಂತ್ರನಾ.? ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023

ಫೆ.27ಕ್ಕೆ ಮತ್ತೆ ಮೋದಿ ರಾಜ್ಯಕ್ಕೆ:ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಲಿರುವ ನಮೋ

ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023 : ಬೆಂಗಳೂರು ನಗರದ 28 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು.?

- Advertisement -

Latest Posts

Don't Miss