ದಿಕ್ಕುಪಾಲಾದ ‘ಕೈ` ಪಡೆ

teerthahalli

ತೀರ್ಥಹಳ್ಳಿ ಕ್ಷತ್ರದಿಂದ ಮೂರು ಅಭ್ಯರ್ಥಿಗಳು ಕಾಂಗ್ರೇಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಅರ್ಜಿ ಹಾಕಿದ್ದಾರೆ.ತೀರ್ಥಹಳ್ಳಿಯಲ್ಲಿ ಎರಡು ಬಣಗಳಿವೆ ಎಂದು ಚರ್ಚಿ ಅಗುತ್ತಿದೆ. ಇನ್ನ ಮುಂದೆ ಈ ರೀತಿ ಆಗುವುದು ಬೇಡ ಎಲ್ಲಾರು ಒಟ್ಟಾಗಿ ಕೆಲಸ ಮಾಡೋಣ ಎಂದು ಸಮನ್ವಯ ಸವಿತಿ ರಚಿಸಿ ಇಬ್ಬರು ಮುಖಂಡರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಎಂದು ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹೇಳಿದರು ಪ್ರಜಾಧ್ವನಿ ಸಮಾವೇಶದ ಮೂಲಕ ರಾಜ್ಯದ ತುಂಬಾ ಪ್ರ ಚಾರವನ್ನು ಮಾಡಿದ್ದೇವೆ ಆದರೆ ಈಗ ಸಮಯದ ಅಭಾವ ಇರುವುದರಿಂದ ಸಿದ್ದರಾಮಯ್ಯನವರು ನೀದರ್ ಬಾಗದಲ್ಲಿ ಪ್ರವಾಸ ಮಾಡಿದರೆ. ಡಿಕೆಶಿಯವರು ಮೈಸೂರು ಭಾಗಕ್ಕೆ ಪ್ರಚಾರಕ್ಕೆ ತೆರಳಲಿದ್ದಾರೆ.

ಕೈ ನಾಯಕನ ಜೊತೆ ಕಿಚ್ಚನ ಮಾತುಕತೆ..! ರಾಜಕೀಯಕ್ಕೆ ಸುದೀಪ್ ಎಂಟ್ರಿ ಪಕ್ಕಾ ಆಯ್ತಾ..?!

ನನ್ನ ಕಾಂಗ್ರೆಸ್ ನಡುವೆ ವಿರೋಧ ಇದೆ ಆದರೂ ಸಿದ್ದರಾಮಯ್ಯ ಅವರನ್ನ ಬೇಟಿ ಮಾಡುತ್ತೇನೆ

 

About The Author