- Advertisement -
Banglore News:
ಮಹದೇವಪುರ ಕ್ಷೇತ್ರದ ಮಂಡೂರು ಪಂಚಾಯತಿಯ ಜ್ಯೋತಿಪುರದಲ್ಲಿ ಏರ್ಪಡಿಸಿದ್ದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಚಂದ್ರು ಅವರು ಧ್ವಜಾರೋಹಣ ನೇರವೇರಿಸಿದರು.
ಇದಕ್ಕೂ ಮುನ್ನ ದೇಶಕ್ಕಾಗಿ ಬಲಿದಾನ ಮಾಡಿದ ನಾಯಕರ ವೇಶಭೂಷನ ಧರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜೋತಿಪುರ ಗ್ರಾಮದ ಪಂಚಾಯಿತಿ ಸದಸ್ಯರು ಮತ್ತು ಮುಖಂಡರು ಶಾಲಾ ಮಕ್ಕಳಿಗೆ ಸುಮಾರು 200 ಶೂ ಮತ್ತು 300 ಮಕ್ಕಳಿಗೆ ಫೈಲ್ ಗಳನ್ನ ವಿತರಣೆ ಮಾಡಲಾಯಿತು. ಸ್ವತಂತ್ರ್ಯ ದಿನಚಾರಣೆ ಅಂಗವಾಗಿ ಜೋತಿಪುರ ಸರ್ಕಾರಿ ಶಾಲಾ ಮಕ್ಕಳಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು.
ಸಾವರ್ಕರ್ ಭಾವಚಿತ್ರ ತೆರವಿನಿಂದ ಶಿವಮೊಗ್ಗದಲ್ಲಿ ಪರಿಸ್ಥಿತಿ ಗಂಭೀರ ಶಿವಮೊಗ್ಗದಲ್ಲಿ 144 ಸೆಕ್ಶನ್ ಜಾರಿ
ಓಮಿಕ್ರಾನ್ ರೂಪಾಂತರವನ್ನು ಗುರಿಯಾಗಿಸಿಕೊಂಡು ಮಾಡರ್ನಾ ಲಸಿಕೆಗೆ ಯುಕೆ ಅನುಮೋದನೆ
- Advertisement -