Political News : ಶಾಸಕ ಪ್ರದೀಪ್ ಈಶ್ವರ್ ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡಾ. ಸುಧಾಕರ್ ಅಥವಾ ಆತನ ಬೆಂಬಲಿಗರು ಯಾರಾದರೂ ಬಾಲ ಬಿಚ್ಚಿಇದರೆ ಹುಷಾರ್ ಎಂಬ ಎಚ್ಚರಿಕೆ ಕರೆಗಂಟೆ ನೀಡಿದ್ದರು. ಅದಕ್ಕೆ ಮಾಜಿ ಸಚಿವ ಡಾ. ಕೆ ಸುಧಾಕರ್ ಪ್ರತ್ಯತ್ತರ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗರು ಬಾಲ ಬಿಚ್ಚಿದ್ರೆ ಕಟ್ ಮಾಡುತ್ತೇನೆ. ಬೇಕಾದ್ರೆ ಟ್ರೈ ಮಾಡುವುದಕ್ಕೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು.
ಇದಕ್ಕೆ ಚಿಕ್ಕಬಳ್ಳಾಪುರದಲ್ಲಿ ಪ್ರತ್ಯುತ್ತರ ನೀಡಿದ ಮಾಜಿ ಬಿಜೆಪಿ ಸಚಿವ ಡಾ.ಕೆ ಸುಧಾಕರ್ ಸದ್ಯ ನಾನು ಮೌನವಾಗಿದ್ದೇನೆ ನನ್ನ ಮೌನ ನನ್ನ ಅಸಹಾಯಕತೆಯಲ್ಲ ನಾನು ಈಗಲೂ ಕ್ರಿಯಾಶೀಲರಾಗಿದ್ದೇನೆ ಎಂಬುವುದಾಗಿ ತಿರುಗೇಟು ನೀಡಿದ್ದಾರೆ.
Eshwar Khandre : ಗಾಂಧೀಜಿ ಹುಟ್ಟಿದ ನಾಡಿನಲ್ಲಿ ವರ್ಣಭೇದ ನೀತಿ ಪೋಷಿಸುತ್ತಿರುವ ಬಿಜೆಪಿ : ಈಶ್ವರ್ ಖಂಡ್ರೆ ಕಿಡಿ
Pradeep Eshwar : “ಬಾಲಬಿಚ್ಚಿದ್ರೆ ಕಟ್ ಮಾಡ್ತೇನೆ” : ಶಾಸಕ ಪ್ರದೀಪ್ ಈಶ್ವರ್ ಸವಾಲು…!
S.Muniswamy: ಕಾಂಗ್ರೆಸ್ ಪಕ್ಷ ದೇಶ ವಿರೋಧಿ ಚಟುವಟಿಕೆ ಮಾಡುವವರ ಪರ ನಿಂತಿದೆ