Sunday, October 13, 2024

Latest Posts

ಡಿ-ಬಾಸ್ ಸಖತ್ ಸ್ಟೆಪ್ಸ್ – ಸೂಪರ್ ಆಗಿದೆ ‘ಜೋರು ಪಾಟು‘

- Advertisement -

ಬೆಂಗಳೂರು: ಇದೇ ತಿಂಗಳ ಕೊನೆಗೆ ರಿಲೀಸ್ ಆಗ್ತಿರೋ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಟನೆಯ ಬಹುನಿರೀಕ್ಷಿತ ಅಮರ್ ಚಿತ್ರದ ಜೋರು ಪಾಟ್ಟು ಸಾಂಗ್ ರಿಲೀಸ್ ಆಗಿದೆ. 

ಜೂನಿಯರ್ ರೆಬೆಲ್ ಸ್ಟಾರ್ ನಟಿಸಿರೋ ಈ ಚಿತ್ರದ ಸಾಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿರೋದು ವಿಶೇಷ. ಜೋರು ಪಾಟ್ಟು ಸಾಂಗ್ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದ್ದು, ಈ ಹಾಜು ಕೊಡವ ಭಾಷೆಯ ಲಿರಿಕ್ಸ್ ನಿಂದ ಕೂಡಿದೆ. ಸದ್ಯ ಈ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು ಸಾಕಷ್ಟು ಸದ್ದು ಮಾಡ್ತಿದೆ.

ಡಿ-ಬಾಸ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್, ನಿರೂಪ್ ಬಂಡಾರಿ ಹಾಗೂ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಈ ಹಾಡಿನಲ್ಲಿ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ.

ಈ ಹಾಡು ಹೇಗಿದೆ ಅಂತ ತಿಳ್ಕೊಳ್ಳೋದಕ್ಕೆ ಈ ವಿಡಿಯೋ ನೋಡಿ.

- Advertisement -

Latest Posts

Don't Miss