Wednesday, April 24, 2024

D-Boss fans

ಅಭಿಮಾನಿಗಳಿಗೆ ಡಿ-ಬಾಸ್ ಸವಾಲ್- ಚಾಲೆಂಜ್ ಸ್ವೀಕರಿಸಿ ಸೈ ಎನಿಸಿಕೊಳ್ತಾರಾ ಫ್ಯಾನ್ಸ್..!

ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಹಾಕ್ತೀನಿ ಮಧ್ಯಾಹ್ನದವರಗೂ ಕಾಯ್ತಾ ಇರಿ ಅಂತ ಹೇಳಿದ್ದ ದಚ್ಚು ಇದೀಗ ಅಭಿಮಾನಿಗಳಿಗೇ ಓಪನ್ ಚಾಲೆಂಜ್ ಹಾಕಿದ್ದಾರೆ. ತಾವು ಹೇಳಿದಂತೆ ಇದೀಗ ಫೇಸ್ ಬುಕ್ ಲೈವ್ ಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲೆಂಜ್ ಯಾರಿಗೆ ಅಂತ ಹೇಳಿದ್ರು. ದಚ್ಚು ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಆಡಿಯೋ ಲಾಂಚ್...

ಮತ್ತೊಬ್ಬ ಸೆಲೆಬ್ರಿಟಿಗೆ ಡಿ ಬಾಸ್ ಚಾಲೆಂಜ್- ಯಾರು ಆ ಸ್ಟಾರ್..?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಅಭಿಮಾನಿಗಳಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸೋ ಟ್ವೀಟ್ ಮಾಡಿದ್ದಾರೆ. ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಮಾಡ್ತೀನಿ ಅಂತ ಟ್ವೀಟ್ ಮಾಡೋ ಮೂಲಕ ಅಭಿಮಾನಿಗಳಿಗೆ ನಾನಾ ಪ್ರಶ್ರೆ ಕಾಡುವಂತೆ ಮಾಡಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರೋ ಚಾಲೆಂಜಿಂಗ್ ಸ್ಟಾರ್-'ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್...

ಜು.7ಕ್ಕೆ ‘ಕುರುಕ್ಷೇತ್ರ’ ಆಡಿಯೋ ಲಾಂಚ್

ಜುಲೈ 7ರಂದು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ತ್ರಿಡಿ ಸಿನಿಮಾ ಕುರುಕ್ಷೇತ್ರ ಆಡಿಯೋ ಲಾಂಚ್ ಆಗಲಿದೆ. ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ದರ್ಶನ್ ದುರ್ಯೋಧನನಾಗಿ ಬಣ್ಣ ‌ಹಚ್ಚಿದ್ರೆ, ಕೃಷ್ಣನಾಗಿ ರವಿಚಂದ್ರನ್, ಭೀಷ್ಮನಾಗಿ ಅಂಬರೀಶ್, ಕರ್ಣನಾಗಿ ಅರ್ಜುನ್ ಸರ್ಜಾ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ನಾಲ್ಕು ಹಾಡುಗಳು...

‘ಒಡೆಯ’ನಾಗಿ ಆರ್ಭಟಿಸೋಕೆ ಡಿ-ಬಾಸ್ ರೆಡಿ..!

ಬೆಂಗಳೂರು: ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಇಲ್ಲಿದೆ. ದಚ್ಚು ಅಭಿನಯದ ಬಹುನಿರೀಕ್ಷಿತ 'ಒಡೆಯ' ಚಿತ್ರದ ಇನ್ನೇನು ಕೆಲ ತಿಂಗಳಲ್ಲೇ ರಿಲೀಸ್ ಆಗಲಿದೆ. ಶ್ರೀಧರ್ ನಿರ್ದೇಶನದಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿರೋ 'ಒಡೆಯ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇನ್ನು ಚಿತ್ರದ ಡಬ್ಬಿಂಗ್ ಕೂಡ ಬರದಿಂದ ಸಾಗ್ತಿದೆ. ಡಿ ಬಾಸ್ ಅಭಿನಯದ ಈ...

100 ದಿನದ ಸಂಭ್ರಮದಲ್ಲಿ ‘ಯಜಮಾನ’ ಗಳಿಸಿದ್ದೆಷ್ಟು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ ಯಜಮಾನ ರಿಲೀಸ್ ಆಗಿ ಇಂದಿಗೆ 95ನೇ ದಿನ. ಇನ್ನೈದು ದಿನದಲ್ಲಿ ಚಿತ್ರಕ್ಕೆ ಶತದಿನೋತ್ಸವದ ಸಂಭ್ರಮ. ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ಬಿಡುಗಡೆಯಾದ ಯಜಮಾನ ಸಿನಿಮಾ ಇದೇ ಚಿತ್ರಮಂದಿರದಲ್ಲಿ 100ಡೇಸ್ ಪೂರೈಸುತ್ತಿಲ್ಲ. ಯಾಕಂದ್ರೆ ಅಭಿಷೇಕ್ ಅಂಬರೀಶ್ ನಟನೆಯ ಅಮರ್ ಚಿತ್ರ ಅದೇ ಚಿತ್ರದಲ್ಲಿ ರಿಲೀಸ್ ಆಗಿದ್ದು ಯಶಸ್ವಿಯಾಗಿ ಓಡುತ್ತಿದೆ. ಹೀಗಾಗಿ ಯಜಮಾನ ಇನ್ನು ಯಾವಯಾವ ಥಿಯೇಟರ್ ನಲ್ಲಿ...

ಮಂಡ್ಯದಲ್ಲಿ ಮತ್ತೆ ಧೂಳೆಬ್ಬಿಸಲು ಬರುತ್ತಿದ್ದಾರೆ ಯಶ್-ಡಿ-ಬಾಸ್…!

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಮೇ 29ರಂದು ಮಂಡ್ಯದಲ್ಲಿ ವಿಜಯೋತ್ಸವ ಆಚರಿಸಲಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಮಾಹಿತಿ ನೀಡಿದ್ರು. ಮೇ 29 ರಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸೋ ಮೂಲಕ ಮಂಡ್ಯ ಜನತೆಗೆ ಧನ್ಯವಾದ ಹೇಳ್ತೀನಿ. ಅವತ್ತೇ ಅಂಬರೀಶ್ ಹುಟ್ಟು ಹಬ್ಬ ಇರೋದ್ರಿಂದ...

‘ನೀವೇ ನಮ್ಮ ಪಾಲಿನ ದೇವ್ರು’- ತುಂಬಾ ಥ್ಯಾಂಕ್ಸ್ ಹೇಳಿದ ಡಿ-ಬಾಸ್..!

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿ ಗಮನ ಸೆಳೆದಿದ್ದ ಚಾಲೆಂಜಿಂಗ್ ಸ್ಟಾರ್ ಮಂಡ್ಯ ಜನತೆಗೆ ಧನ್ಯವಾದ ಹೇಳಿದ್ದಾರೆ. ವಿಡಿಯೋ ಮೂಲಕ ಧನ್ಯವಾದ ಹೇಳಿರೋ ಡಿ ಬಾಸ್, ಮಂಡ್ಯ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿಯೊಬ್ಬರಿಗೂ ನನ್ನ ಸಾಷ್ಠಾಗ ನಮಸ್ಕಾರ. ನಮ್ಮ ಸಣ್ಣ ಅಳಿಲು ಸೇವೆಗೆ ನೀವು ಅಮ್ಮನಿಗೆ...

ಡಿ-ಬಾಸ್ ಸಖತ್ ಸ್ಟೆಪ್ಸ್ – ಸೂಪರ್ ಆಗಿದೆ ‘ಜೋರು ಪಾಟು‘

ಬೆಂಗಳೂರು: ಇದೇ ತಿಂಗಳ ಕೊನೆಗೆ ರಿಲೀಸ್ ಆಗ್ತಿರೋ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಟನೆಯ ಬಹುನಿರೀಕ್ಷಿತ ಅಮರ್ ಚಿತ್ರದ ಜೋರು ಪಾಟ್ಟು ಸಾಂಗ್ ರಿಲೀಸ್ ಆಗಿದೆ.  ಜೂನಿಯರ್ ರೆಬೆಲ್ ಸ್ಟಾರ್ ನಟಿಸಿರೋ ಈ ಚಿತ್ರದ ಸಾಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿರೋದು ವಿಶೇಷ. ಜೋರು ಪಾಟ್ಟು ಸಾಂಗ್ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದ್ದು,...

ಸುಮಲತಾ ಗೆಲ್ಲೋದು ಪಕ್ಕಾ- ರಾಕಿಂಗ್ ಸ್ಟಾರ್ ಯಶ್

ಮಂಡ್ಯ: ಲೋಕಸಭೆ ಚುನಾವಣೆ ಪ್ರಚಾರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿದ್ರು. ತಮ್ಮ ಅಭಿಮಾನಿ ಪ್ರಸಾದ್ ಎನ್ನುವವರ ಮನೆಯ ಗೃಹ ಪ್ರವೇಶಕ್ಕೆ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಬಂದಿದ್ದ ಯಶ್ ಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ರು.  ಬಳಿಕ ಮಾತನಾಡಿದ ಯಶ್, ಚುನಾವಣೆ ಮುಗಿದ ಬಳಿಕ ಸುಮಲತಾರನ್ನು...

ದಚ್ಚು ಕ್ಲಿಕ್ ಮಾಡಿದ್ದ ಫೋಟೋ ಖರೀದಿಸಿದ ಚಿಕ್ಕಣ್ಣ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ ಮಾಡಿದ್ದ ಫೋಟೋವನ್ನ, ಹಾಸ್ಯನಟ ಚಿಕ್ಕಣ್ಣ ಬರೋಬ್ಬರಿ 1 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ನಟ ದರ್ಶನ್ ಫಾರೆಸ್ಟ್ ವಾಚರ್ಸ್ ಕ್ಷೇಮಾಭಿವೃದ್ಧಿಗೆ ದೇಣಿಗೆ ಸಂಗ್ರಹಿಸಲು ತಾವು ತೆಗೆದಿದ್ದ ಫೋಟೋಗಳ  ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸಿದ್ದರು. ಇದೀಗ ಚಿಕ್ಕಣ್ಣ, ದಚ್ಚು ತೆಗೆದಿರೋ ಆನೆಯ ದೊಡ್ಡ...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img