Sunday, April 13, 2025

Latest Posts

ಮಕ್ಕಳ ಶಿಕ್ಷಣಕ್ಕಾಗಿ ರೋಬೋಟ್ ಅಭಿವೃದ್ದಿ ಪಡಿಸಿದ ಕನ್ನಡಿಗ ಮಶೇಲ್ಕರ್

- Advertisement -

special news

ಈ ಆಧುನಿಕ ಯುಗದಲ್ಲಿ ರೋಬೋಟಕ್ ತಂತ್ರಜ್ಞಾನದಿಂದ ಎಲ್ಲಾ ಕೆಲಸವನ್ನು ವ್ಯಕ್ತಿಯ ಅಗತ್ಯವಿಲ್ಲದೆ ಮಾಡಲಾಗುತ್ತಿದೆ. ಆಸ್ಪತ್ರೆ. ಹೊಟೇಲ್  ಹೀಗೆ ಇನ್ನು ಹಲವಾರು ಕ್ಷೇತ್ರದಲ್ಲಿ ಮಾನವ ಬಲದ ಸಹಾಯವಿಲ್ಲದೆ  ಕೆಸಗಳು ನಡೆಯುತ್ತಿವೆ. ಈಗಾಗಲೆ ಶಾಲೆಗಳಲ್ಲಿಯಾ ಸಹ ಡಿಜಿಟಲ್ ಡಿಟಿಪಿ ಮುಖಾಂತರ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡಿತಿದ್ದರು . ಕೋರೋನಾ ನಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ದಕ್ಕೆ ಆಗಬಾರದು ಎನ್ನುವ ದೃಷ್ಟಿಯಿಂದ ಮೊಬೈಲ್ ಮೂಲಕ ಶಿಕ್ಷಕರು ಮಕ್ಕಳಿಗೆ ತರಬೇತಿ ನೀಡುತಿದ್ದರು . ಆದರೆ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಂತ್ರಜ್ಞಾನವನ್ನು ಬಳೆಸಿಕೊಂಡು ರೋಬೋಟ್ ತಯಾರಿಸಿ ಪಾಠ ಮಅಡಲು ಮುಂದಾಗಿದ್ದಅಋಎ ಇಲ್ಲೊಬ್ಬ ಶಿಕ್ಷಕ .

ಈ ರೋಬೋಟ್ ನ ಹೆಸರು  ಶಿಕ್ಷಾ ಅಂತ . ಈ ಶಿಕ್ಷಾ ಎನ್ನುವ ಶಿಕ್ಷಕಿ ನಾಲ್ಕನೆ ತರಗತಿಯವರೆಗೆ ಮಕ್ಕಳಿಗೆ ಪಾಠಮಾಡಲಿದ್ದಾರೆ. ಇನ್ನು ಈ ಶಿಕ್ಷಾ ಎನ್ನುವ ರೋಬೋಟ ಅನ್ನು ಅಭಿವೃದ್ದಿ ಪಡಿಸಿದವರು  . ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟೆಕ್ ಗೀಕ್, ಎಲೆಕ್ಟ್ರಾನಿಕ್ಸ್‌ನಲ್ಲಿ ಪರಿಣತಿ ಹೊಂದಿರುವ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಅಕ್ಷಯ್ ಮಶೆಲ್ಕರ್ ನಾಲ್ಕನೇ ತರಗತಿಯವರೆಗೆ ಮಕ್ಕಳಿಗೆ ಕಲಿಸುವ ‘ಶಿಕ್ಷಾ’ ಹೆಸರಿನ ಹುಮನಾಯ್ಡ್ ರೋಬೋಟ್ ಅನ್ನು ತಯಾರಿಸಿದ್ದಾರೆ. ಇನ್ನು ಇದರ ಮಾದರಿಯನ್ನು ಸಿದ್ದಪಡಿಸಿದ್ದು ಇಲ್ಲಿಯವರೆಗೂ ಎಲ್ಲಿಯಾ ನಿಯೋಜನೆ ಮಾಡಿಲ್ಲ.

ಶಿರಸಿಯ ಚೈತನ್ಯ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಮಶೇಲ್ಕರ್ ಅವರು ತರಗತಿಯ ಸಮಯದಲ್ಲಿ ಮಕ್ಕಳು ತಂತ್ರಜ್ಞಾನದ ಜೊತೆ ಪಾಠವನ್ನು ಕೇಳಲಾಗುತ್ತಿಲ್ಲ ಎಂದು ಯೋಚಿಸಿದರು.ತರಗತಿಯಲ್ಲಿ ಹೆಚ್ಚಿನ ತಾಂತ್ರಿಕ ಪರಿಕಲ್ಪನೆಗಳನ್ನು ತರಲು ಇಂತಹ ಒಂದು ರೋಬೋಟ್ ಅನ್ನು ತಯಾರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ‘ಶಿಕ್ಷಾ’ ರೋಬೋಟ್ ಒಂದು ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ಮಶೇಲ್ಕರ್ ನಂಬಿದ್ದಾರೆ.“ಇದು ಹೆಚ್ಚಿನ ತಂತ್ರಜ್ಞಾನ ಒಳಗೊಂಡ ರೋಬೋಟ್‌ನಂತಿಲ್ಲ ಏಕೆಂದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಾ ರೋಬೋಟ್ ಕೈಗೆಟುಕುವಂತೆ ಮಾಡುವುದು ನನ್ನ ಮೂಲ ಉದ್ದೇಶವಾಗಿತ್ತು. ಮಕ್ಕಳು ಸರಿಯಾದ ಉತ್ತರವನ್ನು ನೀಡಿದಾಗ ಶಿಕ್ಷಾ ತಲೆದೂಗುತ್ತದೆ. ಸರಿಯಾದ ಉತ್ತರಗಳಿಗಾಗಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಆಕೆ ತನ್ನ ಕೈಯನ್ನು ಚಾಚುತ್ತಾಳೆ”.  ಪ್ರಾಸಗಳು ಮತ್ತು ಕೋಷ್ಟಕಗಳಿಗೆ, ಇದು ಒಂದು ಕೈಯನ್ನು ವಿಸ್ತರಿಸುತ್ತದೆ ಮತ್ತು ಸಮಾನಾರ್ಥಕ ಮತ್ತು ಆಂಟೊನಿಮ್‌ ಮಶೇಲ್ಕರ್ ತಿಳಿಸಿದರು.

ಬೆಂಗಳೂರು: ಹೆಚ್ ಡಿ ದೇವೇಗೌಡ ಆಸ್ಪತ್ರೆಗೆ ದಾಖಲು…!

ದೇಹದಲ್ಲಿ ಕರೆಂಟ್ ಪಾಸ್ ಅನುಭವ ನಿಮಗಾಗಿದ್ಯಾ…?

ರೈತರೆ ನಿಮ್ಮ ಖಾತೆಗೆ ಹಣ ಜಮ ಆಗಿದೆಯಾ ಇಲ್ವಾ ? ಹಾಗಿದ್ರೆ ಈ ರೀತಿ ಮಾಡಿ

 

- Advertisement -

Latest Posts

Don't Miss