Sunday, September 8, 2024

Latest Posts

ಕಾಂತಾರ ಚೆಲುವೆಯ ಹೊಸ ಟ್ಯಾಟೂ..!

- Advertisement -

ಕಾಂತಾರ ಚೆಲುವೆಯ ಹೊಸ ಟ್ಯಾಟೂ..!


ಕಾಂತಾರ ಚೆಲುವೆ ಸಪ್ತಮಿ ಗೌಡ ಸದ್ಯದ ಸೆನ್ಸೇಷನ್. ಕಾಂತಾರ ಸಿನಿಮಾದ ಲೀಲಾ ಸಖತ್ ಫೇಮಸ್ .ಕಾಂತಾರ ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ವ್ಯಾಪಿಸಿಬಿಟ್ಟಿದ್ದಾರೆ ಲೀಲಾ ಆಗಿ ನಟಿಸಿದ ಸಪ್ತಮಿ ಗೌಡ .

ಸಪ್ತಮಿ ಗೌಡ ಹೊಸ ಟ್ಯಾಟೂ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ.
ನಟಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.

ಅಭಿಷೇಕ್ ಅಂಬರೀಷ್ ಅವರೊಂದಿಗೆ ಕಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ನಟಿ ಸಪ್ತಮಿ ಗೌಡ ಅವರ ಟ್ಯಾಟೂ ಬಗ್ಗೆ ಕುತೂಹಲ ಹೆಚ್ಚಾಗಿದು. ಟ್ಯಾಟೂ ಒಳಗೆ ಏನಿದೆ ಎನ್ನುವುದು ರಿವೀಲ್ ಆಗಿಲ್ಲ.

- Advertisement -

Latest Posts

Don't Miss